ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿ ಅಂತಿಮ ಬಿಲ್ ಗಳಲ್ಲಿಗೆ ಸಹಿ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿಯೇ ಅಂತಿಮ ಕಡತಗಳ ಬಿಲ್ ಗಳಿಗೆ ಸಹಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಶೇ.40 ಬಿಡುಗಡೆಗೆ ಕ್ಷಣಗಣನೆ:ಅಧಿಕಾರಿಗಳಿಗೆ ದುಂಬಾಲು ಬಿದ್ದ ಸದಸ್ಯರು,ಪಿಡಿಓಗಳು ಜಗಳೂರು: ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಸ್ಥಳ ಪರೀಶೀಲನೆ ನಡೆಸಿ ಅಂತಿಮ ಬಿಲ್ ಗಳಲ್ಲಿಗೆ ಸಹಿ ಮಾಡಬಿಕಿದ್ದ ತಾಲೂಕು ಪಂಚಾಯಿತಿ ನರೇಗಾ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿಯೇ ಅಂತಿಮ ಕಡತಗಳ…