ಶುಕ್ರದೆಸೆ ನ್ಯೂಸ್:- July 3 jlr news
ನಾನು ಆರ್ ಹೆಚ್ ವಿಜಯಕುಮಾರ್ ಬಿನ್ ಹನುಮಂತಪ್ಪ ಆದ ನಾನು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನ ಗೌಡಿಕಟ್ಟೆ ಗ್ರಾಮದ ನಿವಾಸಿಯಾಗಿದ್ದು ನನ್ನ ತಂದೆಯವರ ಮೂಲ ಹೆಸರು ಹನುಮಂತಪ್ಪ ಹೆಸರು ಇದ್ದು ನನ್ನ ಪಾನ್ ಕಾರ್ಡನಲ್ಲಿ ನನ್ನ ತಂದೆ ಹೆಸರು ದೊಡ್ಡರಾಜಪ್ಪ ಎಂದು ತಪ್ಪಾಗಿ ಮುದ್ರಿತಗೊಂಡಿದೆ.ಅದನ್ನು ಸರಿಪಡಿಸಲು ಜಗಳೂರು ತಾಲ್ಲೂಕಿನ ನೋಟರಿ ಆರ್ ಒಬಳೇಶ್ ರವರ ಸಮ್ಮುಖದಲ್ಲಿ ದಿನಾಂಕ 17 _2_2023 ರಂದು ದೃಡಿಕರಿಸಿರುತ್ತೆನೆ.