Editor m rajappa vyasagondanahalli

By shukradeshenews Kannada | online news portal |Kannada news online   

By shukradeshenews | published on ಅಕ್ಟೋಬರ್ 19

ಈ ಬಾರಿ ನಮ್ಮ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ದೆಹಲಿಯಲ್ಲಿ‌ ಆಚರಿಸುವ  ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ವರ್ಷದ ಕನ್ನಡಿಗ ಕರ್ನಾಟಕ ಸುಪುತ್ರ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ

ಆಸಕ್ತರು ನಿಮ್ಮ ಸೂಕ್ತ ವಿಳಾಸ ಸಾಧನೆ ಬಗ್ಗೆ ವಿವಿರವಾಗಿ ನಮ್ಮಗೆ ಅರ್ಜಿ ಮೂಲಕ ತಿಳಿಸಿ ಕನ್ನಡ ನಾಡು ನುಡಿ ಸೇವೆ ಮಾಡುವ ಕನ್ನಡಿಗರನ್ನು ನವದೆಹಲಿ ಜೆ. ಎನ್ .ಯು ನಲ್ಲಿ ನಡೆಯುವ ವಿವಿಧ ಗಣ್ಯರು ಹಾಗೂ ಸಾಹಿತಿಗಳ ಚಲಚಿತ್ರ ನಟ ನಟಿಯರ ರಾಜಕೀಯ ಮುತ್ಸದಿಗಳ ಸಮ್ಮುಖದಲ್ಲಿ ಕನ್ನಡ ನಾಡು ನುಡಿ ಎಂಬ ವಿಚಾರ  ವಿಶಿಷ್ಟ ಕಾರ್ಯಕ್ರಮದ ಮೂಲಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು   ಆಸಕ್ತರು ತಿಳಿಸುವಂತೆ ಈ ಮೂಲಕ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಉತ್ತರ ಕರ್ನಾಟಕ ಸಂಚಾಲಕರಾದ ಎಂ ರಾಜಪ್ಪ ವ್ಯಾಸಗೊಂಡನಹಳ್ಳಿ ಈ ಮೂಲಕ ಕೋರಿಕೆ.

Leave a Reply

Your email address will not be published. Required fields are marked *

You missed

error: Content is protected !!