ವಿಜಯನಗರ ಜಿಲ್ಲಾ ಸುದ್ದಿ

.
ಕನ್ನಡ ಗ್ರಾಮೀಣ ಯುವ ಸಾಹಿತ್ಯ ಕ್ರಿಯಾ ಸಮಿತಿ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಆದರ್ಶ ದಂಪತಿ ಡಾ. ಆರ್ ದಯಾನಂದ ಶ್ರೀಮತಿ ಶಾರದಮ್ಮ ಇವರಿಗೆ ಶಂಕರ ಸಿರಿ ಪ್ರಶಸ್ತಿ ಪ್ರಧಾನ ಗೌರವ ಸಮರ್ಪಣೆ.

Editor m rajappa vyasagondanahalli
By shukradeshenews Kannada | online news portal |Kannada news online

By shukradeshenews | published on ನವೆಂಬರ್ 30

ವಿಜಯ ನಗರ ಜಿಲ್ಲೆ ಮೈಲಾರ ಸುಕ್ಷೇತ್ರದಲ್ಲಿ ನಡೆದ ಗ್ರಾಮೀಣ ಕನ್ನಡ ನುಡಿ ಅಬ್ಬ ಸರ್ವಧರ್ಮ ಸಮ್ಮೇಳನದ ದಿವ್ಯ ಸಮಾರಂಭದಲ್ಲಿ ಆದರ್ಶ ದಂಪತಿ ಶ್ರೀ ಮತಿ ಶ್ರೀ T ಶಾರದಮ್ಮ Dr RA ದಯಾನಂದ ಮೂರ್ತಿ ಪ್ರಗತಿ ಪರ ರೈತ ಇವರಿಗೆ ಶಂಕರ ಸಿರಿ ಪ್ರಶಸ್ತಿ ನೀಡಿ ಗೌರವ ಸಮರ್ಪಣೆ ಮಾಡಿದ ಸ್ವಾಮಿಜಿಗಳು ಕಾರ್ಯಕ್ರಮ ರಾಜ್ಯದಲ್ಲೇ ಪ್ರಥಮ ಬಾರಿಗೆ

ರೈತ ದಂಪತಿ
ಪ್ರಶಸ್ತಿ ಮತ್ತು ಕನ್ನಡ ನುಡಿ ಅಬ್ಬದ ಸರ್ವ ಸಮ್ಮೇಳನದ ಅದಕ್ಷತೆ ವಹಿಸಿದ ರೈತ ಪ್ರಗತಿ ಪರ ರೈತರಾದ ಆರ್ ದಯಾನಂದ ಮೂರ್ತಿ ಹಾಗೂ ಅವರ ಶ್ರೀಮತಿಯವರು ಈ ಕಾರ್ಯಕ್ರಮದಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ರೈತ ದಂಪತಿ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ವಿವಿಧ ಸಾಧಕರಿಗೆ ಪ್ರಶಸ್ತಿ ಸನ್ಮಾನ ಗಳು ಜರುಗಿದವು.ಸಾಂಸ್ಕೃತಿಕ ವೈಭವದ ಮೆರಗು ಸಾಕ್ಷಿಯಾಗಿತ್ತು

ಈ ಕಾರ್ಯಕ್ರಮದಲ್ಲಿ ಮೈಲಾರ ಸುಕ್ಷೇತ್ರದ ಪರಂಪರ ಧರ್ಮಧರ್ಶಿಗಳು ಗುರು ವೆಂಕಪ್ಪಯ್ಯ ಒಡೆಯರು .ಶ್ರೀ ಬಸವ ಲಿಂಗ ಶರಣರು ಅಶಿರ್ವಾಚನ ನೀಡಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘದ ರಾಜ್ಯಾದ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ. ಕನ್ನಡ ಗ್ರಾಮೀಣ ಯುವ ಸಾಹಿತ್ಯ ಕ್ರಿಯಾ ಸಮಿತಿ ಅದ್ಯಕ್ಷರಾದ ಪುಟ್ಟಪ್ಪ ಶಂಕರಪ್ಪ ತಂಬೂರಿ ಸೇರಿದಂತೆ ವಿವಿಧ ಕಲಾವಿದರು ಗಣ್ಯರು ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!