Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ನವೆಂಬರ್ 5
ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ಅದ್ಯಕ್ಷರಾಗಿ ಬಂಗ್ಲೆ ಸಾವುಕಾರ ಎಂದೆ ಖ್ಯಾತಿಯಾದ ಬಂಗ್ಲೆ ಪರ್ವೀಜ್ ಅದ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ(ರಿ) ವತಿಯಿಂದ
ಇತ್ತೀಚೆಗೆ ನಡೆದ ನವೆಂಬರ್ 19_11_2೦23 ರಂದು ನಡೆದ ನದಾಪ್ ಪಿಂಜಾರ್ ಸಮುದಾಯದ ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಜಗಳೂರು ಪಟ್ಟಣದ ಬಂಗಲೆ ಸಾಹುಕಾರರು ಪರ್ವೀಜ್ ಅವರುನ್ನು ಸಮಾಜದ ಮುಖಂಡರಯ ಹಿರಿಯರು ಸರ್ವಾನುಮತ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಉಪಾದ್ಯಕ್ಷರಾಗಿ ದಿಬ್ಬದಹಳ್ಳಿ ನಜೀರ್ ಸಾಬ್.ಮತ್ತು ಪಲ್ಲಾಗಟ್ಟೆ ದಾದಪೀರ್.ಮತ್ತು ಜಗಳೂರು ಆಕ್ಬರ್ ಆಲಿ . ಕಾರ್ಯಧರ್ಶಿಯಾಗಿ ಸಲೀಮಾ ಶರಿಪ್. ಶಾರೊಕ್.ಸಹ ಕಾರ್ಯಧರ್ಶಿ ಕೋಳಿ ನಜೇರ್ ಆಹಮದ್.ಖಜಾಂಚಿ.ಇಬ್ರಾಹಿಂ. ಹಾಗೂ ಪದಾಧಿಕಾರಿಗಳುನ್ನಾಗಿ ಹೈದಾರಲಿ.ಸ್ಟುಡಿಯೊ ಆದಮ್. ದಾದಪೀರ್ ಶಾಮಿಲ್.ಸುಭಾನ್ ಎಲೆಕ್ಟಿಕಲ್.ಹನುಮಂತಪುರ ಮಹಬೂಬು ಆಲಿ.ಪಟ್ಟಣ ಪಂಚಾಯಿತಿ ಸದಸ್ಯರಾದ ಮಹಮದ್ ಣ್ಣ.ಬಡಗಿ ಬಾಬು ಸಾಬ್.ಇವರುಗಳನ್ನು ಪದಾಧಿಕಾರಿಗಳನ್ನಾಗಿ ಆಯ್ಕೆಮಾಡಲಾಗಿದೆ ಎಂದು ನೂತನ ಅದ್ಯಕ್ಷರು ಪರ್ವೀಜ್ ತಿಳಿಸಿದ್ದಾರೆ.