ಜಗಳೂರು ಪಟ್ಟಣದಲ್ಲಿ ಶನಿವಾರ ಮಾದಿಗರ ಮುನ್ನಡೆ ಪೂರ್ವಭಾವಿ ಸಭೆ ಸಮಾಜದ ಹಾಗುಹೋಗುಗಳ ಬಗ್ಗೆ ಚಿಂತನೆ ನಡೆಸಲಾಗುವುದು ಹಿರಿಯ ಹೋರಾಟಗಾರ ಆಲೂರು ಲಿಂಗರಾಜ್.
ದಾವಣಗೆರೆ ಸುದ್ದಿ ಜಗಳೂರು ತಾಲ್ಲೂಕು
Editor m rajappa vyasagondanahalli
By shukradeshenews Kannada | online news portal |Kannada news online
By shukradeshenews | published on ಡಿಸೆಂಬರ್ 15
ಬಂಧುಗಳಿಗೆ ನಮಸ್ಕಾರ. ಈ ಮೂಲಕ ತಮ್ಮಗಳಿಗೆ ತಿಳಿಪಡಿಸುವುದೇನೆಂದರೆ ದಿನಾಂಕ 16.12.2023ನೇ ಶನಿವಾರ ಬೆಳಗ್ಗೆ 11:30ಕ್ಕೆ. ನಮ್ಮೆಲ್ಲರ ನಾಯಕರು. ಸಮಾಜದ ಹಿರಿಯ ಹೋರಾಟಗಾರರಾದ ಆಲೂರ್ ಲಿಂಗರಾಜು. ಹಾಗೂ ಜಯಪ್ರಕಾಶ್ ಮಹಾನಗರ ಪಾಲಿಕೆ ಸದಸ್ಯರು ದಾವಣಗೆರೆ ಇನ್ನು ಹಲವಾರು ಮುಖಂಡರುಗಳು ಜಗಳೂರು ಪಟ್ಟಣದ ಹರಿಜನ ವಿದ್ಯಾರ್ಥಿ ನಿಲಯದಲ್ಲಿ. ಮಾದಿಗರ ಮುನ್ನಡೆ ಎಂಬ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಗಮಿಸುತ್ತಿದ್ದು. ಈ ಸಭೆಗೆ ಜಗಳೂರು ತಾಲೂಕಿನ ಸಮಾಜದ ಎಲ್ಲಾ ಬಂಧುಗಳು ಹಿರಿಯ ಹೋರಾಟಗಾರರು. ಕಿರಿಯ ಹೋರಾಟಗಾರರು ಎಲ್ಲಾ ಸಂಘಟನೆಯ ಸಂಚಾಲಕರು ಹಾಗೂ ಪದಾಧಿಕಾರಿಗಳು.ಸಮಾಜದ ಚಿಂತಕರು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದೆ………….. ಸ್ಥಳ ಹರಿಜನ ವಿದ್ಯಾರ್ಥಿ ನಿಲಯ ಜಗಳೂರು ಪಟ್ಟಣ. ದಿನಾಂಕ 16.12.2023ನೇ ಶನಿವಾರ ಬೆಳಗ್ಗೆ 11:30ಕ್ಕೆ