ಜಗಳೂರು ತಾಲ್ಲೂಕಿನ ಮಿನಗರಹಳ್ಳಿ ಗ್ರಾಮದ ಬೋರಮ್ಮ 55 ವರ್ಷದ ಮಹಿಳೆಗೆ ಹಾವು ಕಚ್ಚಿ ಸಾವು .
ಇಂದು ಬುಧವಾರ 5 ಗಂಟೆ ಸುಮಾರಿನಲ್ಲಿ ಮಹಿಳೆ ಬೋರಮ್ಮ ಕಟ್ಟಿಗೆ ತರಲು ಕಣಕ್ಕೆ ಹೋದ ಸಂದರ್ಭದಲ್ಲಿ ಹಾವು ಕಚ್ಚಿರುವ ಘಟನೆ ಜರುಗಿದೆ.
ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಅತ್ತಿರದ ಜಗಳೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿದ್ದಾರೆ ಚಿಕಿತ್ಸೆ ಫಲಕಾರಿಯಾಗದೆ ಸಾವು
ಬೋರಮ್ಮ ಎಂಬ ಮಹಿಳೆ ಸ್ವಂತ ಊರು ಚಳ್ಳಕೆರೆ ತಾಲ್ಲೂಕಿನ ಮಾದೇನಹಟ್ಟಿ ಗ್ರಾಮದ ಬೋರಮ್ಮ ಕಳೆದ ಎರಡು ತಿಂಗಳ ಹಿಂದೆ ತನ್ನ ಮಗಳ ಮನೆಯಾದ ಮಿನಗರಹಳ್ಳಿ ಗ್ರಾಮಕ್ಕೆ ಬಂದಂತ ಬಂದು ನೆಲೆಸಿದ್ದಳು.ಮಿನಗರಹಳ್ಳಿ ಗ್ರಾಮದ ತನ್ನ ಮಗಳ ಮನೆಯಲ್ಲಿ ನೀರು ಕಾಯಿಸಲು ಸವದೆ ತರಲು ಕಣಕ್ಕೆ ಹೋದ ಸಂದರ್ಭದಲ್ಲಿ ಹಾವು ಕಚ್ಚಿ ಸಾವುನ್ನಪ್ಪಿದ ಘಟನೆ ಜರುಗಿದೆ ….. ವರದಿ ಜಗಳೂರು ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ

