ಮಾರ್ಚ್ 10 ಶುಕ್ರವಾರ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವ ಕುಡಿಯುವ ನೀರು ವ್ಯವಸ್ಥೆ ಮತ್ತು ಸ್ವಚತೆಗೆ ಆಧ್ಯತೆ ಪಿಡಿಓ ಶ್ರೀನಿವಾಸ
ಮಾರ್ಚ್ 10 ಶುಕ್ರವಾರ ಮಡ್ರಹಳ್ಳಿ ಚೌಡೇಶ್ವರಿ ಜಾತ್ರಾ ಮಹೋತ್ಸವಜಗಳೂರು ಸುದ್ದಿ:ತಾಲೂಕಿನ ಗುರುಸಿದ್ದಾಪುರ ಯಾನೆ ಮಡ್ರಹಳ್ಳಿ ಶಕ್ತಿದೇವತೆ ಚೌಡೇಶ್ವರಿ ದೇವಿ ಗಡ್ಡೆ ತೇರು ಮಾರ್ಚ್ 10 ಶುಕ್ರವಾರದಂದು ಜರುಗಲಿದೆ ಎಂದು ದೇವಸ್ಥಾನ ಪೂಜಾರಿಗಳು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾರ್ಚ್ 11 ಶನಿವಾರ ರಂಗಯ್ಯನಬೆಟ್ಟಕ್ಕೆ ಹೋಗಿ…