ಶುಕ್ರದೆಸೆ ನ್ಯೂಸ್ :-

ಕೊಡುಗೈಧಾನಿ ಅಜಾತಶತ್ರು ಹಿರಿಯ ಮುತ್ಸದಿ ಅಪರೂಪದ ರಾಜಕಾರಣಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪರವರ
ಹುಟ್ಟು ಹಬ್ಬಕ್ಕೆ ಜಗಳೂರು ಶಾಸಕ‌ ಬಿ ದೇವೆಂದ್ರಪ್ಪರವರು ಶುಭಾ ಕೋರಿ ಸನ್ಮಾನಿಸಿದರು.
ದಾವಣಗೆರೆ ನಗರದ ಹಿರಿಯ ಶಾಸಕ ಎಸ್ ಎಸ್ ಅವರ ನಿವಾಸದಲ್ಲಿ ಶನಿವಾರ ಜಗಳೂರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಆಗಮಿಸಿ ‌93 ನೇ ಹುಟ್ಟು ಹಬ್ಬದ ಶುಭಾಶಯಗಳುನ್ನು ತಿಳಿಸಿ ಅವರು ಸಮಾಜದಲ್ಲಿ ಅಮೋಘವಾಗಿ ನೀಡಿರುವ ಸೇವೆಯ ಬಗ್ಗೆ ಕೊಂಡಾಡಿದರು

, ಶೈಕ್ಷಣಿಕ, ಔದ್ಯೋಗಿಕ, ವೈದ‌್ಯಕೀಯ ಕ್ಷೇತ್ರಗಳು ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅವರು ಸಾಧನೆ ಒಂದು ಇತಿಹಾಸ ದಾಖಲೆ. ಅವರ ಸಂಸ್ಥೆಗಳಲ್ಲಿ ಸಾವಿರಾರು ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರು ಮಾಡಿದ ಕೆಲಸಗಳಿಗೆ ಲೆಕ್ಕ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಪಿ ಎಸ್ ಸುರೇಶ್ ಗೌಡ್ರು.ಹಾಲಿ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್,ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ,,ಗೋಡೆ ಪ್ರಕಾಶ್,ಗೌಸ್ ಪೀರ್,ಗುರುಸಿದ್ದನಗೌಡ,ಸಿ.ತಿಪ್ಪೇಸ್ವಾಮಿ,ಪ್ರಕಾಶ್ ರೆಡ್ಡಿ,ಸುಧೀರ್ ಗೊಡೆ ಪ್ರಕಾಶ್. ರೆಡ್ಡಿ,ಓಮಣ್ಣ,ವಿಜಯ್ ,ಗುತ್ತಿದುರ್ಗ ರುದ್ರೇಶ್,ಪ.ಪಂ ಸದಸ್ಯರಾದ ಶಕೀಲ್ ಅಹಮ್ಮದ್,ರಮೇಶ್ .ಮಂಜಣ್ಣ ರೆಡ್ಡಿ,ರವಿಕುಮಾರ್,ಸೇರಿದಂತೆ ಹಾಜರಿದ್ದರು

Leave a Reply

Your email address will not be published. Required fields are marked *

You missed

error: Content is protected !!