ಸಾಮ್ರಾಟ್ ಅಶೋಕನ ಶೌರ್ಯ ಮರೆದ ವಂಶ ಸವಿತ ಸಮಾಜ ಎಂದು ಶ್ರೀ ಶ್ರೀಧರನಂದ ಸರಸ್ವತಿ ಸ್ವಾಮಿಜಿ
ನಮ್ಮ ಸಮುದಾಯಕ್ಕೆ ತನ್ನದೆಯಾದ ಇತಿಹಾಸವಿದೆ ಸಾಮ್ರಾಟ್ ಅಶೋಕನ ಶೌರ್ಯ ಮೆರೆದ ವಂಶವಾಗಿದೆ . ಎಂದು ಶ್ರೀ ಶ್ರೀಧರನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಶ್ರೀ ಸವಿತಾ ಮಹರ್ಷಿ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ…