ಗಾನ (ಜ್ಞಾನ) ಯೋಗಿ ಪುಟ್ಟರಾಜರು
(ಪಂಡಿತ್ ಪುಟ್ಟ ರಾಜ ಗವಾಯಿಗಳ ಜನ್ಮ ದಿನದ ವೈಶಿಷ್ಟ್ಯತೆ
ಗಾನ (ಜ್ಞಾನ) ಯೋಗಿ ಪುಟ್ಟರಾಜರು(ಪಂಡಿತ್ ಪುಟ್ಟ ರಾಜ ಗವಾಯಿಗಳ ಜನ್ಮ ದಿನದ ವೈಶಿಷ್ಟ್ಯತೆ ಭೂಮಿಯ ಮೇಲೆ ಹುಟ್ಟಿದ ಪ್ರತಿ ಜೀವಿಯು ತನ್ನದೇ ಆದ ಕಷ್ಟಗಳನ್ನು ಎದುರಿಸುತ್ತಾ ಇರುತ್ತಾನೆ. ನ್ಯೂನ್ಯತೆ ಇಲ್ಲದ ಮನುಷ್ಯರನ್ನ ಕಾಣುವುದೇ ಅಸಾಧ್ಯ ಆದರೆ ಆ ನ್ಯೂನ್ಯತೆಗಳನ್ನ ಮೆಟ್ಟಿನಿದ್ದಾಗ ಮಾತ್ರವೇ…