ಮಾರ್ಚ್ 8 ರಂದು ತಾಲ್ಲೂಕಿನ ಕೊಡದಗುಡ್ಡದ ಶ್ರೀ ವೀರಭದ್ರೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ.
ಜಗಳೂರು ತಾಲ್ಲೂಕಿನ ಕೊಡದ ಗುಡ್ಡದ ರಥೋತ್ಸವ ಬುಧವಾರ ದಿ ಮಾರ್ಚ್ 8 ರಂದು 4.30 ಸಮಯಕ್ಕೆ ಜರುಗುವುದು . ಸುಕ್ಷೇತ್ರದ ತೇರು ಬಾಗಿಲು ಆವಾರಣದಲ್ಲಿ ವಿಶಾಲವಾದ ಹೊರಾಂಗಣದಲ್ಲಿ ವಿಶೇಷ ಜಾತ್ರಮಹೋತ್ಸವ ಸಹ ಜರುಗಲಿದ್ದು .ರಾಜ್ಯದ ನಾನಾ ಭಾಗಗಳಿಂದ ಆಪಾರ ಭಕ್ತ ಸಮೂಹ…