Month: April 2023

ಮಾಜಿ ಶಾಸಕರನ್ನು ಮೂರು ಬಾರಿ ಸೋಲಿಸಿದ್ದು ಪುನ ನಾಲ್ಕನೇ ಬಾರಿ ಸೋಲಿಸಿ ನಾನು ಶಾಸಕನಾಗುವುದು ಶತಸಿದ್ದ‌ ಎಂದು ಹಾಲಿ ಶಾಸಕ ಎಸ್ ವಿ ಆರ್ ಮಾಜಿ ಶಾಸಕ ಹೆಚ್ ಪಿ ಆರ್ ಗೆ ಸವಾಲು ಹಾಕಿದ್ದಾರೆ.

ಜಗಳೂರು ಸುದ್ದಿ : ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರುನ್ನು ಮೂರು ಬಾರಿ ಸೋಲಿಸಿದ್ದು ಪುನ ನಾಲ್ಕನೇ ಬಾರಿ ಸೋಲಿಸಿ ನಾನು ಶಾಸಕನಾಗುವುದು ಶತಸಿದ್ದ‌ ಎಂದು ಹಾಲಿ ಶಾಸಕ ಎಸ್ ವಿ ಆರ್ ಮಾಜಿ ಶಾಸಕ ಹೆಚ್ ಪಿ ಆರ್…

ದ್ವಿತೀಯ ಪಿಯುಸಿ ಫಲಿತಾಂಶ 5.24.209ಮಂದಿ ಉತೀರ್ಣ

2022-23ನೇ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ, 5,24,209 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದವರಲ್ಲಿ ಶೇ.74.67 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ರಾಜ್ಯದ 1,109 ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ ಪರೀಕ್ಷೆಗಳು ನಡೆದಿದ್ದವು. 7,27,387ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ವಿಧಾನಸಭಾ…

ಶೆಟ್ಟರ್ ಏಟಿಗೆ ತತ್ತರಿಸಿದ ಬಿಜೆಪಿ | ಧರ್ಮ ಗುರುಗಳ ಮೂಲಕ ಲಿಂಗಾಯತರ ಓಲೈಕೆ; ಮುಂದಿನ ಸಿಎಂ ಭರವಸೆ

ಶುಕ್ರದೆಸೆ ನ್ಯೂಸ್: ಶೆಟ್ಟರ್ ಏಟಿಗೆ ತತ್ತರಿಸಿದ ಬಿಜೆಪಿ | ಧರ್ಮ ಗುರುಗಳ ಮೂಲಕ ಲಿಂಗಾಯತರ ಓಲೈಕೆ; ಮುಂದಿನ ಸಿಎಂ ಭರವಸೆ ಲಿಂಗಾಯತ ಸಮುದಾಯಕ್ಕೆ ಮತ್ತೆ ಮನ್ನಣೆ ನೀಡಿದ ಬಿಜೆಪಿಪಕ್ಷ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೇ ಮತ್ತೆ ಸಿಎಂ ಪಟ್ಟಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್…

ಕಾಂಗ್ರೇಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ. ದೇವೆಂದ್ರಪ್ಪರವರು ಪಟ್ಟಣದ ಮುಖ್ಯ ಬೀದಿಯಲ್ಲಿ‌ ರೋಡ ಶೋ‌‌ ನಡೆಸಿ ಜನರ ಗಮನ ಸೆಳೆದು ತಾಲ್ಲೂಕು ಕಛೇರಿಗೆ ತೆರಳಿ ನಾಮ ಪತ್ರ ಸಲ್ಲಿಸಿದರು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ‌ಬಿ‌.ದೇವೆಂದ್ರಪ್ಪ ರೋಡ ಶೊ ನಡೆಸಿ ತಾಲ್ಲೂಕು ಕಛೇರಿಯಲ್ಲಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ . ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ .ದೇವೆಂದ್ರಪ್ಪರವರು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪಟ್ಟಣದ ಈಶ್ವರ…

ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಶಕ್ತಿ ದೇವತೆ ಶ್ರೀ‌ ಮಡ್ರಹಳ್ಳಿ ಚೌಡೇಶ್ವರಿ ದೇವಿಯ ಪೂಜಾರಿ ಮಲ್ಲೇಶಣ್ಣರವರಿಗೆ ಸ್ಟ್ರೋಕ್ ಆಗಿ ಇಂದು ಇಹ್ಯಲೋಕ ತ್ಯಜಿಸಿರುತ್ತಾರೆ ಎಂದು ಹೇಳಲು ವಿಷಾಧಿಸುತ್ತೆವೆ

ಜಗಳೂರು ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಶಕ್ತಿ ದೇವತೆ ಶ್ರೀ‌ ಮಡ್ರಹಳ್ಳಿ ಚೌಡೇಶ್ವರಿ ದೇವಿಯ ಪೂಜಾರಿ ಗ್ರಾಮದ ಮುಖಂಡ ಮಲ್ಲೇಶಣ್ಣ ಅವರು ದೈವಾಧೀನರಾಗಿದ್ದರೆ. ಎಂದು ತಿಳಿಸಲು ವಿಷಾಧಿಸುತ್ತೆವೆ ಜಗಳೂರು ತಾಲ್ಲೂಕಿನ ಗುರುಸಿದ್ದಪುರ ಗ್ರಾಮದ ಮಲ್ಲೇಶಣ್ಣ ರವರಿಗೆ…

ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಜನವೂ ಜನ ಆಪಾರ ಜನಸ್ತೋಮದೊಂದಿಗೆ ರೋಡ್ ಶೋ ನಡೆಸಿ ಮಾಜಿ ಸಚಿವ ಡಿ ಸುಧಾಕರ್ ನಾಮ ಪತ್ರ ಸಲ್ಲಿಕೆ

ಶುಕ್ರದೆಸೆ ನ್ಯೂಸ್: :ಜನವೂ ಜ‌ನ ಜನಸಾಗರ ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ,ಸುಧಾಕರ್ ರವರು ಅಪಾರ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಸಿದರು. ಶುಕ್ರದೆಸೆ ನ್ಯೂಸ್: ಹಿರಿಯೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ ಸುಧಾಕರ್ ರವರು ಪಟ್ಟಣದ ಮುಖ್ಯ…

ಕ್ಷೇತ್ರದ ಮತದಾರರೇ ನನಗೆ ಸ್ಟಾರ್ ಕ್ಯಾಂಪಿನ್ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲವು ಖಚಿತ: ಬಂಡಾಯ ಅಭ್ಯರ್ಥಿ ಹೆಚ್.ಪಿ. ರಾಜೇಶ್ ಬಾರಿ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಕೆ

ಕ್ಷೇತ್ರದ ಮತದಾರರೇ ನನಗೆ ಸ್ಟಾರ್ ಕ್ಯಾಂಪಿನ್ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಗೆಲವು ಖಚಿತ: ಬಂಡಾಯ ಅಭ್ಯರ್ಥಿ ಹೆಚ್.ಪಿ. ರಾಜೇಶ್ ಬಾರಿ ಜನಸ್ತೋಮದೊಂದಿಗೆ ರೊಡ್ ಶೊ ನಡೆಸಿ ನಾಮಪತ್ರ ಸಲ್ಲಿಕೆ ಶುಕ್ರದೆಸೆ ನ್ಯೂಸ್: : ಕ್ಷೇತ್ರದ ಮತದಾರರೇ ನನ್ನ ಕೈ ಹಿಡಿಲಿದ್ದಾರೆ…

ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಿಗೆ ಮಾದಿಗ ಸಮುದಾಯದ ಎಸ್ ವಿ ಆರ್ ಅಭಿಮಾನಿ‌ ಬಳಗದ ವತಿಯಿಂದ ಶಾಸಕ ಎಸ್ ವಿ ರಾಮಚಂದ್ರರವರು ಅತ್ಯಂತ ಬಹುಮತದಿಂದ ಜಯಗಳಿಸಲಿ ಎಂದು ಉರುಳು ಸೇವೆ ಮಾಡಿ  ಹರಕೆ 

ಶುಕ್ರದೆಸೆ ನ್ಯೂಸ್: ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಿಗೆ ಶಾಸಕ ಎಸ್ ವಿ ಆರ್ ಗೆಲುವಿಗೆ ಅಭಿಮಾನಿ‌ ಬಳಗ ಉರುಳು ಸೇವೆ ಮಾಡಿ ಹರಕೆ ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮಾದಿಗ ಸಮುದಾಯದ ಎಸ್ ವಿ ಆರ್…

ಬಿಜೆಪಿ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ

ಬಿಜೆಪಿ ಪಕ್ಷದ ಸರ್ಕಾರ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ರೈತರು ಬೆಳೆದ ಈರುಳ್ಳಿ ಬೆಳೆಗೆ ಬೆಲೆ ಇಲ್ಲದಂತೆ ಮಾಡಿದೆ ಎಂದು ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಹೇಳಿದರು ಜಗಳೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ…

ಜಗಳೂರು ವಿಧಾನಸಭಾ ಕ್ಷೇತ್ರದ ಬಿ‌ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ‌ ರಾಮಚಂದ್ರರವರು ನಾಮಪತ್ರ ಸಲ್ಲಿಸಿದರು.

ಜಗಳೂರು ವಿಧಾನಸಭಾ ಕ್ಷೇತ್ರದ ಬಿ‌ ಜೆ ಪಿ ಅಭ್ಯರ್ಥಿಯಾಗಿ ಶಾಸಕ ಎಸ್ ವಿ‌ ರಾಮಚಂದ್ರರವರು ನಾಮಪತ್ರ ಸಲ್ಲಿಸಿದರು. ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದ 2023 ರ ಮೇ 10 ರಂದು ನಡೆಯಲಿರುವ ಚುನಾವಣೆಗೆ ಬಿ ಜೆ ಪಿ ಅಭ್ಯರ್ಥಿಯಾಗಿ ಶಾಸಕ…

You missed

error: Content is protected !!