ಶುಕ್ರದೆಸೆ ನ್ಯೂಸ್: ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಿಗೆ ಶಾಸಕ ಎಸ್ ವಿ ಆರ್ ಗೆಲುವಿಗೆ  ಅಭಿಮಾನಿ‌ ಬಳಗ ಉರುಳು ಸೇವೆ ಮಾಡಿ  ಹರಕೆ 

ಜಗಳೂರು ಪಟ್ಟಣದ ದೊಡ್ಡ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಮಾದಿಗ ಸಮುದಾಯದ ಎಸ್ ವಿ ಆರ್ ಅಭಿಮಾನಿ  ಯುವಕರ ಬಳಗದ ವತಿಯಿಂದ ಮೆ 10 ರಂದು ನಡೆಯಲಿರುವ  2023. ರ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಆಭ್ಯರ್ಥಿ ಶಾಸಕ ಎಸ್. ವಿ.ರಾಮಚಂದ್ರರವರು  ಅತ್ಯಂತ ಬಹು ಮತಗಳ ಅಂತರದಿಂದ ಜಯಗಳಿಸುವಂತೆ ಉರುಳು ಸೇವೆ ಮಾಡಿದರು .   ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡ ಗೌರಿಪುರದ ಕುಬೇರಪ್ಪ ಮಾತನಾಡಿದರು ಶಾಸಕ ಎಸ್ ವಿ ರಾಮಚಂದ್ರರವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತಾ ತಾಲ್ಲೂಕಿಗೆ ನೀರಾವರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳುನ್ನು ಮಾಡುವ ಮೂಲಕ 3500 ಸಾವಿರ ಕೋಟಿಗು ಹೆಚ್ಚು ಅನುದಾನ ತಂದು ಜಗಳೂರು ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು .ಬಿಜೆಪಿ ಪಕ್ಷದ ಸರ್ಕಾರ ಎಸ್ಸಿ ಎಸ್ಟಿ ಜನಾಂಗದವರಿಗೆ 17 ಪರಿಷಂಟ್ ಮೀಸಲಾತಿ ನೀಡಿ ಪ್ರತ್ಯಕವಾಗಿ ಮಾದಿಗರಿಗೆ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಒಳಮೀಸಲಾತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಿ ಮಾದಿಗರ ಬಹುದಿನಗಳ ಹೋರಾಟಕ್ಕೆ ನ್ಯಾಯ ಒದಗಿಸಿದೆ ಇಂತ ಸಾಮಾಜಿಕ ನ್ಯಾಯದ ಪರವಾಗಿ ಸೇವೆ ನೀಡಲಿರುವ ಬಿಜೆಪಿ ಪಕ್ಷ ಮತ್ತು ಕ್ಷೇತ್ರದಲ್ಲಿ ಶಾಸಕ ಎಸ್ ವಿ ರಾಮಚಂದ್ರರವರ ಗೆಲುವು ಸಾಧಿಸಲಿ ಎಂದು ಪೂಜೆ ನೇರವೆರಿಸಿ ಮಾರಿಕಾಂಬ ದೇವಸ್ಥಾನದ ಆವರಣದಲ್ಲಿ ಉರುಳು ಸೇವೆಗೈದರು 

 ಕ್ಷೇತ್ರದ ಮಾದಿಗ ಸಮುದಾಯದ  ಮುಖಂಡ ಹಾಗೂ ಭೂ ನ್ಯಾಯ ಮಂಡಳಿ ಸದಸ್ಯ ಹನುಮಂತಪುರ ಸತೀಶ್. ಪಲ್ಲಾಗಟ್ಟೆ ರಂಗಪ್ಪ. ತಾಯಿಟೋಣಿ ತಿಪ್ಪೇಸ್ವಾಮಿ. ಹೊಸಕೆರೆ ಪ್ರಭುಣ್ಣ. ಪುಣಬಗಟ್ಟೆ ವಕೀಲ ಹನುಮಂತಪ್ಪ. ಆಸಗೋಡು ಸೋಮ ಲಿಂಗಪ್ಪ.ಆಸಗೋಡು ಶಂಭುಲಿಂಗಪ್ಪ. ನಿಬಗೂರು ಮುನಿಸ್ವಾಮಿ. ಗೌರಿಪುರ ಕುಬೇರಪ್ಪ .ರಾಜನಹಟ್ಟಿ ಚಂದ್ರಪ್ಪ.ಸೇರಿದಂತೆ ಇನ್ನು ಕೇಲವರು ಉರುಳು ಸೇವೆಯಲ್ಲಿ ಪಾಲ್ಗೋಂಡಿದ್ದರು.ಈ ಸಂದರ್ಭದಲ್ಲಿ   ಬಿಜೆಪಿ ಮುಖಂಡ ಬಿದರಕೆರೆ ರವಿ ಮಾಜಿ ಪಪಂ ಅಧ್ಯಕ್ಷ ಆರ್ ತಿಪ್ಪೇಸ್ವಾಮಿ. .ಹೊನ್ನಮರಡಿ ಬಾಲಣ್ಣ.ಗುತ್ತಿಗೆದಾರರಾದ ಗುತ್ತಿದುರ್ಗದ ತಿಪ್ಪೇಸ್ವಾಮಿ.ಪಲ್ಲಾಗಟ್ಟೆ ರಂಗಣ್ಣ.ಗೌರಿಪುರ  ಕುಬೇರಪ್ಪ.ಚಂದ್ರಪ್ಪ.ಹೊನ್ನಮರಡಿ ಬಾಲಣ್ಣ. ವಕೀಲರಾದ ಪುಣಬಗಟ್ಟೆ ಹನುಮಂತಪ್ಪ.ನಿಬಗೂರು.ತಾಯಿಟೋಣಿ ತಿಪ್ಪೇಸ್ವಾಮಿ. ಮಾಕುಂಟೆ ನಾಗರಾಜ್.ಅಸಗೋಡು ಶಂಭುಲಿಂಗಪ್ಪ.. ತೋರಣಗಟ್ಟೆ ತಿಪ್ಪೇಸ್ವಾಮಿ ಶೆಟ್ಟಿಗೂಂಡನಹಳ್ಳಿ ರಾಜು.ತಮ್ಮಲೆಹಳ್ಲಿ ಅಂಜಿನಪ್ಪ ಸೇರಿದಂತೆ ಮುಂತಾದವರು ಹಾಜರಿದ್ದರು..

Leave a Reply

Your email address will not be published. Required fields are marked *

You missed

error: Content is protected !!