Month: June 2023

ಸುದ್ದಿರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಧುನಿಕ ತರಬೇತಿಗಾಗಿ ಅರ್ಜಿ ಅಹ್ವಾನ

ಸುದ್ದಿರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಧುನಿಕ ತರಬೇತಿಗಾಗಿ ಅರ್ಜಿ ಅಹ್ವಾನByshukradeshenewsPosted on June 21, 2023ರೈತರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಆಧುನಿಕ ತರಬೇತಿಗಾಗಿ ಅರ್ಜಿ ಅಹ್ವಾನCOMMENTS ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಜೂನ್ 22…

ವಿದ್ಯಾರ್ಥಿ ಜೀವನ ಬಂಗಾರದಂತ ಜೀವನ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಸರ್ಕಾರ ನೀಡಿರುವ ಸುಸಜ್ಜಿತವಾದ ಭೌತಿಕ ‌ಹಾಸ್ಟೆಲ್ ಊಟ ವಸತಿ ಸೌಲಭ್ಯಗಳುನ್ನು ಸದುಪಯೋಗ ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಶಾಸಕ ಬಿ ದೇವೆಂದ್ರಪ್ಪ ವಿಧ್ಯಾರ್ಥಿಗಳಿಗೆ ಕಿವಿ ಮಾತು

ಜಗಳೂರು ಶುಕ್ರದೆಸೆ ನ್ಯೂಸ್:- ಜಗಳೂರು ಸುದ್ದಿ:ವಿದ್ಯಾರ್ಥಿಗಳು ಉತ್ತಮ ವ್ಯಾಸಂಗದೊಂದಿಗೆ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಶಾಸಕ ಬಿ.ದೆವೇಂದ್ರಪ್ಪ ಕಿವಿಮಾತು ಹೇಳಿದರು. ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ಬಾಲಕಿಯರ (ಪ.ವರ್ಗ) ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ ನೀಡಿ ಅವರು ವಿದ್ಯಾರ್ಥಿಗಳ ಕುಶಲೋಪರಿ…

IPS Transfer:15 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ದಕ್ಷಿಣ ಕನ್ನಡ ಎಸ್ಪಿಯಾಗಿ ‘ಸಿ ಬಿ ರಿಷ್ಯಂತ್’ ನೇಮಕ

ರಾಜ್ಯ ಸುದ್ದಿIPS Transfer:15 ಐಪಿಎಸ್ ಅಧಿಕಾರಿಗಳ ವರ್ಗಾವಣೆ: ದಕ್ಷಿಣ ಕನ್ನಡ ಎಸ್ಪಿಯಾಗಿ ‘ಸಿ ಬಿ ರಿಷ್ಯಂತ್’ ನೇಮಕBy shukradeshe news Posted on June 20, ಐಪಿಎಸ್ ಅಧಿಕಾರಿಗಳ ವರ್ಗಾವಣೆ: ದಕ್ಷಿಣ ಕನ್ನಡ ಎಸ್ಪಿಯಾಗಿ ಸಿ ಬಿ ರಿಷ್ಯಂತ್ ನೇಮಕ ಬೆಂಗಳೂರು:…

ಇಂದು ಸಂಜೆ ಸುರಿದ ಗುಡುಗು ಸಹಿತ ಗಾಳಿ‌ ಮಳೆಗೆ ಕಾಮಗೆeತನಹಳ್ಳಿ ಭರಮಸಮುದ್ರ ಮಾರ್ಗದ ರಸ್ತೆಗೆ ಅಡ್ಡಲಾಗಿ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ತಿಳಿದು ಬಂದಿದೆ

ಜಗಳೂರು ಸುದ್ದಿ:- ಶುಕ್ರದೆಸೆ ನ್ಯೂಸ್:- ತಾಲ್ಲೂಕಿನ ವಿವಿಧ ಬಾಗಗಳಲ್ಲಿ ಮಳೆಯಾಗಿದೆ ಗಾಳಿ ಮಳೆಗೆ ಮರಗಳು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ ಎಂದು ತಿಳಿದು ಬಂದಿದೆ. ರೈತರು ಇಷ್ಟು ದಿನ ಮಳೆಯಿಲ್ಲದೆ ತಮ್ಮ ತಮ್ಮ ಜಮೀನುಗಳುನ್ನು ಉಳುಮೆ ಮಾಡಿಕೊಂಡು ಮಳೆಗಾಗಿ ಮುಗಿಲು ನೋಡುತಾ…

ಮಹಿಳಾ ಸ್ವಸಹಾಯ ಸಂಘದ ಬ್ಲಾಕ್ ಸೊಸೈಟಿ ಮತ್ತು ರಕ್ಷಣಾ ಸ್ವಾಭಿಮಾನಿ ಸೇನೆಯ ಅಧ್ಯಕ್ಷೆ ಕೆ ಬಿ .ಚೌಡಮ್ಮ ರವರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ಶುಕ್ರದೆಸೆ ನ್ಯೂಸ್:- ಜಗಳೂರು ರಕ್ಷಣಾ ಸ್ವಾಭಿಮಾನಿ ‌ಸೇನೆ ಮತ್ತು ಮಹಿಳಾ ಸ್ವಸಹಾಯ ಸಂಘದ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಕೆ ಬಿ ಚೌಡಮ್ಮ ರವರಿಗೆ ರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷರಾದ ಕೆ ಬಿ…

ಶಿಕ್ಷಕರು ತಮ್ಮ ಆದ್ಯ ಕರ್ತವ್ಯವನ್ನ ಎಂದಿಗೂ‌ ಮರೆಯಬಾರದು ಶಿಕ್ಷಕರು ಕಲಿಸುವ ಅಕ್ಷರ ಜ್ಞಾನ ಬಲದಿಂದ ದೇಶದ ಭವಿಷ್ಯ ಅಡಗಿದೆ ಎಂದು ಶಾಸಕ ಬಿ ದೇವೆಂದ್ರಪ್ಪ ಹೇಳಿದರು

ಶಿಕ್ಷಕರು ತಮ್ಮ ಆದ್ಯ ಕರ್ತವ್ಯವನ್ನ ಎಂದಿಗೂ‌ ಮರೆಯಬಾರದು ಶಿಕ್ಷಕರು ಕಲಿಸುವ ಅಕ್ಷರ ಜ್ಞಾನ ಬಲದಿಂದ ದೇಶದ ಭವಿಷ್ಯವೆ ಅಡಗಿದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಹೇಳಿದರು ಜಗಳೂರು ಪಟ್ಟಣದ ಗುರುಭವನದಲ್ಲಿ ಸೋಮವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಏರ್ಪಡಿಸಲಾಗಿದ್ದ ನೂತನ…

ಶಿವಶಂಕರಪ್ಪ ನನ್ನ ಮಾವ, ತಂದೆ ಸಮಾನ ಚುನಾವಣೆಯಲ್ಲಿ ಸ್ವರ್ಧಿಸಲು ಫಂಡ್ ಕೊಟ್ಟರೆ ಸ್ವಿಕರಿಸುವೆ– ಸಂಸದ ಜಿ ಎಂ ಸಿದ್ದೇಶ್ವರ್

ಸುದ್ದಿ :-ಶಿವಶಂಕರಪ್ಪ ನನ್ನ ಮಾವ, ತಂದೆ ಸಮಾನ ಚುನಾವಣೆಯಲ್ಲಿ ಸ್ವರ್ಧಿಸಲು ಫಂಡ್ ಕೊಟ್ಟರೆ ಸ್ವಿಕರಿಸುವೆ– ಸಂಸದ ಜಿ ಎಂ ಸಿದ್ದೇಶ್ವರ್ ಮೊನ್ನೆ ಶಾಮನೂರು ಶಿವಶಂಕ್ರಪ್ಪ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಿದ್ದೇಶ್ವರ್By shukradeshe news on June 17, 2023 ದಾವಣಗೆರೆ:…

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ .

ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಗುಣಮಟ್ಟ ಪರಿಶೀಲನೆಗೆ ಸೂಚಿನೆ ನೀಡಿದ ಸಚಿವ ದಾವಣಗೆರೆ: (smart city)ದಾವಣಗೆರೆ ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ನೈಜತೆ ಮತ್ತು ಗುಣಮಟ್ಟ ಪರಿಶೀಲನೆಯನ್ನು ಪಾಲಿಕೆ ಮೇಯರ್ ಮತ್ತು ಸದಸ್ಯರು ನಡೆಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ…

ಕಸಾಪ ವತಿಯಿಂದ ನೂತನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ರವರಿಗೆ ಅಭಿನಂದನೆ

ಹೂವ ತರುವೆನಲ್ಲದೆ ಹುಲ್ಲ ತಾರೆನೆಂದ ಶಾಸಕರು: ಇತ್ತೀಚೆಗೆ ಇಳಿಸಂಜೆ ಸಮಯದಲ್ಲಿ ಜಗಳೂರು ಪ್ರವಾಸಿ ಮಂದಿರದಲ್ಲಿ ಸಾಹಿತಿಗಳ ದೊಡ್ಡ ದಂಡೆ ನೆರೆದಿತ್ತು .ಒಂದೆರಡಲ್ಲ ಅಲ್ಲಿ ಆರು ಕನ್ನಡ ಪರ ಸಂಘಟನೆಗಳ ಸಮೂಹ ಆದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಕದಳಿ…

ಕೊಡುಗೈಧಾನಿ ಅಜಾತಶತ್ರು ಹಿರಿಯ ಮುತ್ಸದಿ ಅಪರೂಪದ ರಾಜಕಾರಣಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪರವರ ಹುಟ್ಟು ಹಬ್ಬಕ್ಕೆ ಜಗಳೂರು ಶಾಸಕ‌ ಬಿ ದೇವೆಂದ್ರಪ್ಪರವರು ಶುಭಾ ಕೋರಿ ಸನ್ಮಾನಿಸಿದರು.

ಶುಕ್ರದೆಸೆ ನ್ಯೂಸ್ :- ಕೊಡುಗೈಧಾನಿ ಅಜಾತಶತ್ರು ಹಿರಿಯ ಮುತ್ಸದಿ ಅಪರೂಪದ ರಾಜಕಾರಣಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕ್ರಪ್ಪರವರಹುಟ್ಟು ಹಬ್ಬಕ್ಕೆ ಜಗಳೂರು ಶಾಸಕ‌ ಬಿ ದೇವೆಂದ್ರಪ್ಪರವರು ಶುಭಾ ಕೋರಿ ಸನ್ಮಾನಿಸಿದರು.ದಾವಣಗೆರೆ ನಗರದ ಹಿರಿಯ ಶಾಸಕ ಎಸ್ ಎಸ್ ಅವರ ನಿವಾಸದಲ್ಲಿ…

You missed

error: Content is protected !!