ಸರ್ವಜನಾಂಗದ ಹಿತಾ ಕಾಪಾಡುವ ಮೂಲಕ ಕ್ಷೇತ್ರದಲ್ಲಿ ಉತ್ತಮ ಆಡಳಿತಕ್ಕೆ ಒತ್ತು ನೀಡುವೆ :ಶಾಸಕ.ಬಿ.ದೇವೇಂದ್ರಪ್ಪ ವಿಶ್ವಾಸ.
ಜೆ.ಡಿ.ಎಸ್ ಕಲ್ಲೇರುದ್ರೇಶ್ ರವರ ಅಳಿಯ ಆರೋಗ್ಯ ಇಲಾಖೆ ನೌಕರ ರುದ್ರೇಶ್ ಆಸ್ಪತ್ರೆ ನೌಕರನಾಗಿದ್ದು.ಕರ್ತವ್ಯ ನಿರ್ವಹಿಸದೆ ಪೂರ್ಣಕಾಲಿಕ ರಾಜಕಾರಣದಲ್ಲಿ ತೊಡಗಿದ್ದಾರೆ ಮೇಲಾಧಿಕಾರಿಗಳ ಗಮನಕ್ಕಿಲ್ಲವೆ ಎಂದು ಮುಖಂಡ ಬಸಾವಪುರ ರವಿಚಂದ್ರ ಪ್ರಶ್ನೆಸಿ ದೇವಿಕೆರೆ ಗ್ರಾಮದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಆರೋಪಿಸಿದ್ದಾರೆ. Editor m rajappa…