ಸಮಾಜಕಲ್ಯಾಣ ಇಲಾಖೆಯಲ್ಲಿ ದೇವರಾಜ್ ಅರಸ್ ಜಯಂತಿ ವಿಳಂಬ :- ಅಗೌರವ ಸ್ಥಳಕ್ಕೆ ತಹಶೀಲ್ದಾರ ಭೇಟಿ
ಸಮಾಜಕಲ್ಯಾಣ ಇಲಾಖೆಯಲ್ಲಿ ದೇವರಾಜ್ ಅರಸ್ ಜಯಂತಿ ವಿಳಂಬ :- ಅಗೌರವ. ಜಗಳೂರು ಸುದ್ದಿ:- ಪಟ್ಟಣದ ಸಮಾಜಕಲ್ಯಾಣ ಇಲಾಖೆ ಕಛೇರಿ ಯಲ್ಲಿ ದೇವರಾಜ್ ಅರಸು ಅವರ ಜಯಂತ್ಯೋತ್ಸವ ಕಾರ್ಯ ಕ್ರಮ ಆಚರಣೆಯನ್ನು ತಡವಾಗಿ ಆಚರಿಸಲಾಯಿತು.ಇದರಿಂದ ಮಹಾನೀಯರಿಗೆ ಅಗೌರವ ತೋರಿಸಿದ್ದಾರೆ. ಬೆಳಿಗ್ಗೆ 12 ಗಂಟೆಯಾದರೂ…