ಸಮಾಜದಲ್ಲಿ ವಿಶಿಷ್ಟ ಚೇತನರನ್ನು ಪೂಜ್ಯ ಮನೋಭಾವನೆಯಿಂದ ಗೌರವಿಸಬೇಕು.ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಚೇತನರ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನ ಉದ್ಗಾಟಿಸಿ ಮಾತನಾಡಿದರು.
ವಿಕಲಚೇತನ ಹಕ್ಕುಗಳು ಮತ್ತು ಸೌಲಭ್ಯಗಳನ್ನು ಲೋಪವಾಗದಂತೆ ಆರ್ಹ ಫಲಾನುಭಿಗಳಿಗೆ ಒದಗಿಸುವಂತೆ .ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು. ಸುದ್ದಿ ಜಗಳೂರು ಸಮಾಜದಲ್ಲಿ ವಿಶಿಷ್ಟ ಚೇತನರನ್ನು ಪೂಜ್ಯ ಮನೋಭಾವನೆಯಿಂದ ಗೌರವಿಸಬೇಕು.ಜಗಳೂರು ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ವಿಶೇಷ ಚೇತನರ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನ ಉದ್ಗಾಟಿಸಿ…