ಪ್ರಧಾನಿ ಸಮ್ಮುಖದಲ್ಲಿ “ಏಕತ ದಿವಸ್ ” ಬಿ ಎಸ್ ಎಫ್ ಸಂಸ್ಥಾಪನ ದಿನದಂದು ಯಶಸ್ವಿ ಕಾಮ್ಯಾಂಡ್ ನಿರ್ವಹಿಸಿದ ದಕ್ಷಿಣ ಭಾರತದ ಮೊದಲ ಮಹಿಳಾ ಕಮಂಡರ್ದಾವಣಗೆರೆ ಡಾ. ಮೃದುಲ.ಎಂ ಎಲ್.
ದಾವಣಗೆರೆ ಡಿ. 9ಜೈ ಜವಾನ್….ಜೈ ಕಿಸ್ಸಾನ್…..ಪ್ರಾಣ ಒತ್ತೇ ಇಟ್ಟು, ನಿದ್ರೆ ಆಹಾರವನ್ನು ಲೆಕ್ಕಿಸದೆಈ ದೇಶದ ಗಡಿ ಕಾಯುವ ಯೋಧ….ಹಾಗೂಹಗಲು ರಾತ್ರಿ ಬೆವರು ಹರಿಸಿಅನ್ನ ನೀಡೋ…ರೈತರೇ ನಮ್ಮ ನಿಜವಾದ ನಾಯಕರು.ನಾವೆಲ್ಲಾ ಅವ್ರಋಣದಲ್ಲಿದ್ದೇವೆ. ಅಲ್ಲವೇ ?.ರೋಗಿಗಳಿಗೆ ಅರೋಗ್ಯ ನೀಡೋತಾನಾಯ್ತು,ತನ್ನ ಮನೆಯಾಯ್ತು ಎನ್ನುವ…ನೆಮ್ಮದಿ ಜೀವನ ನಡೆಸುವುದ…