JOB NEWS | ಡಿ.7ರಂದು ವಾಕ್ ಇನ್ ಇಂಟವ್ರ್ಯೂ
Shukradeshe Kannada News
davanagere
District Employment Exchange Centre Davangere
ದಾವಣಗೆರೆ (Davanagere): ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಾದರಿ ವೃತ್ತಿ ಕೇಂದ್ರ ದಾವಣಗೆರೆ ವತಿಯಿಂದ ಡಿಸೆಂಬರ್ : 07-12-2024 ಶನಿವಾರ ದಂದು ವಾಕ್ ಇನ್ ಇಂಟವ್ರ್ಯೂ ಅನ್ನು ಆಯೋಜಿಸಲಾಗಿದೆ.

ಸಮಯ: ಬೆಳಿಗ್ಗೆ 10:00 ಗಂಟೆಗೆ ಆರಂಭವಾಗಲಿದೆ. ವಿದ್ಯಾರ್ಹತೆ: SSLC, PUC, ITI, Diploma, Any Degree ವಯಸ್ಸಿನ ಮಿತಿ : 18-35 ವರ್ಷಗಳು, ಸಂಬಳ : 18000-25000. ಒಟ್ಟು ಹುದ್ದೆಗಳ ಸಂಖ್ಯೆ: 800

ಭಾಗವಹಿಸುವ ಅಭ್ಯರ್ಥಿಗಳು 5 ರೆಸ್ಯೂಮ್, ಆಧಾರ್ ಸಂಖ್ಯೆಯೊಂದಿಗೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ: 51, ಬಿ-ಬ್ಲಾಕ್,2ನೇ ಮಹಡಿ, ಜಿಲ್ಲಾಡಳಿತ ಭವನ, (DC OFFICE) ಕರೂರು ಇಂಡಸ್ಟ್ರೀಸ್,ಪಿ ಬಿ ರಸ್ತೆ ,ದಾವಣಗೆರೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ: 7483808321.

Leave a Reply

Your email address will not be published. Required fields are marked *

You missed

error: Content is protected !!