1979 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್ ಎಸ್ ಎಲ್ ಸಿ ಪಾಸು ಮಾಡಿ 100 ರೂಗಳ ಹಣವನ್ನ ಬಹುಮಾನವಾಗಿ ಅಂದಿನ ರೋಟರಿ ಕ್ಲಬ್ ನೀಡಿ ಪುರಸ್ಕರಿಸಿತ್ತು ಡಿಪ್ಲೊಮಾ ಪದವಿ ಗಳಿಸಿ ಲ್ಯಾಂಡ್ ಆರ್ಮಿಯಲ್ಲಿ ಸರ್ಕಾರಿ ನೌಕರಿ ಸಿಕ್ಕಿತ್ತು ಮನದಾಳದ ಮಾತು ಬಿಚಿಟ್ಟರು. ಕರ್ತವ್ಯದಲ್ಲಿ ಸಾರ್ಥಕತೆ ಮೆರೆದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಯು ರುದ್ರಪ್ಪ ಸೇವಾ ಕಾರ್ಯ ಶ್ಲಾಘನೀಯ
1979 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಎಸ್ ಎಸ್ ಎಲ್ ಸಿ ಪಾಸು ಮಾಡಿ 100 ರೂಗಳ ಹಣವನ್ನ ಬಹುಮಾನವಾಗಿ ಅಂದಿನ ರೋಟರಿ ಕ್ಲಬ್ ನೀಡಿ ಪುರಸ್ಕರಿಸಿತ್ತು ಡಿಪ್ಲೊಮಾ ಪದವಿ ಗಳಿಸಿ ನಂತರ ಸರ್ಕಾರಿ ನೌಕರಿ ಸಿಕ್ಕಿತ್ತು . ಈಗಿನ ಬಯಲು ರಂಗ…
