ಒಳಮೀಸಲಾತಿ ರಾಜ್ಯ ಸರ್ಕಾರಗಳಿಗೆ ಅದಿಕಾರ, ಸುಪ್ರೀಂ ಕೋರ್ಟ್ ತೀರ್ಪು” :ಸ್ವಾಗತಿಸಿ ಲೋಕಿಕೆರೆಯಲ್ಲಿ ದಲಿತ,ಶೋಷಿತರ ಸಂಭ್ರಮಾಚರಣೆ.
“ಒಳಮೀಸಲಾತಿ ರಾಜ್ಯ ಸರ್ಕಾರಗಳಿಗೆ ಅದಿಕಾರ, ಸುಪ್ರೀಂ ಕೋರ್ಟ್ ತೀರ್ಪು” :ಸ್ವಾಗತಿಸಿ ಲೋಕಿಕೆರೆಯಲ್ಲಿ ದಲಿತ,ಶೋಷಿತರ ಸಂಭ್ರಮಾಚರಣೆ.ದಾವಣಗೆರೆ ಆ.3 ( ಲೋಕಿಕೆರೆ )ಒಳ ಮೀಸಲಾತಿ ಕುರಿತು ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳಿಗೆ ಜನಸಂಖ್ಯಾ ಆಧರಿಸಿ ಎಲ್ಲಾ ಶೋಷಿತ ದಲಿತ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬಹುದಾಗಿದೆ…
