ಮೌಲ್ಯಾಧಾರಿತ ಶಿಕ್ಷಣದ ಅಂಶಗಳು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ ಹಾಗೂ ಸುಸಂಸ್ಕೃತ ಬದುಕಿಗೆ ಪೂರಕ’ ಎಂದು ಶಾಸಕ.ಬಿ.ದೇವೇಂದ್ರಪ್ಪ ವಿಧ್ಯಾರ್ಥಿಗಳಿಗೆ ಕಿವಿ ಮಾತು.
ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ:ಶಾಸಕ.ಬಿ.ದೇವೇಂದ್ರಪ್ಪ ಅಭಿಮತ. ಜಗಳೂರು ಸುದ್ದಿ:’ಮೌಲ್ಯಾಧಾರಿತ ಶಿಕ್ಷಣದ ಅಂಶಗಳು ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಗೆ ಹಾಗೂ ಸುಸಂಸ್ಕೃತ ಬದುಕಿಗೆ ಪೂರಕ’ ಎಂದು ಶಾಸಕ.ಬಿ.ದೇವೇಂದ್ರಪ್ಪ ವ್ಯಾಖ್ಯಾನಿಸಿದರು. ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸಾಂಸ್ಕೃತಿಕ,ಕ್ರೀಡಾ,ರಾ.ಸೇ.ಯೋ.ಯುವರೆಡ್ ಕ್ರಾಸ್,ರೋವರ್ಸ್ ಮತ್ತು ರೇಂಜರ್ಸ್,ಐಕ್ಯೂ ಎಸಿ,ವಿವಿಧ ಸಮಿತಿಗಳ…