ಇಪ್ಟಾ ಕಲಾವಿದ ಅವರಗೆರೆ ಬಾನಪ್ಪಗೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಾಮಾಜಿಕ, ಸಾಂಸ್ಕೃತಿಕ, ರಂಗದಲ್ಲಿ ಹಲವು ಪ್ರಮುಖ ವಿಷಯಗಳ ಕುರಿತು ರಾಜ್ಯ ಮಟ್ಟದ ಬೀದಿ ನಾಟಕ ಜಾಗೃತಿ ಮೂಡಿಸುವ ಸಮಸಮಾಜದ ಕನಸುಗಳ ಬಿತ್ತುವ ಸಾಂಸ್ಕೃತಿಕ ರಂಗದಲ್ಲಿ ತೋಡಗಿಸಿಕೊಂಡ ದಾವಣಗೆರೆ ಅವರಗೆರೆ ಬಾನಪ್ಪನವರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ
ಇಪ್ಟಾ ಕಲಾವಿದ ಸಂಘಟಕ ಅವರಗೆರೆ ಬಾನಪ್ಪಗೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ —————————————- ದಾವಣಗೆರೆ ಅ. ೩೧ Editor m rajappa vyasagondanahalli By shukradeshenews Kannada | online news portal |Kannada news online By shukradeshenews | published…