ಅಪ್ಪನೆಂದರೆ ಆಲದ ಮರ,ಅಪ್ಪನೆಂದರೆ ವಿಶಾಲ ಆಕಾಶ..ಅವ್ವ ನಮಗೆಲ್ಲ ಜೀವ, ನೀಡಿನಮ್ಮನ್ನು ಸಾಕಿ ಸಲಹಿದರೆ …ಹೊರಗಿನ ಬದುಕಿನಪ್ರಪಂಚವನ್ನು ತೋರಿಸುವ ಆಕಾಶವೇ ಪುರಂದರ ಲೋಕಿಕೆರೆ
ಅಪ್ಪನೆಂದರೆ ಆಲದ ಮರ,ಅಪ್ಪನೆಂದರೆ ವಿಶಾಲ ಆಕಾಶ..ಅವ್ವ ನಮಗೆಲ್ಲ ಜೀವ, ನೀಡಿನಮ್ಮನ್ನು ಸಾಕಿ ಸಲಹಿದರೆ …ಹೊರಗಿನ ಬದುಕಿನಪ್ರಪಂಚವನ್ನು ತೋರಿಸುವಆಕಾಶವೇ ಸರಿ….ತಾನು, ಅಕ್ಷರ ಕಲಿಯದೇಇದ್ದರೂ, ನಮ್ಮ್ನನ್ನುಯಾರಿಗೂ ಕಡಿಮೆ ಇಲ್ಲದನಗರ, ಪಟ್ಟಣ ಗಳಸಿರಿವಂತ ಜನರ ಮಕ್ಕಳುಓದುವ ಸ್ಕೂಲ್ ಗೇಶೇಂಗಾ ಮಾರಿದ ಹಣದಪಟ್ಟಿ ನಮ್ಮ ಮಾವನ ಕೈಯಲ್ಲಿಕೊಟ್ಟು…
