ಬಸವನಕೋಟೆ ಗ್ರಾಮದಲ್ಲಿ ಚರಂಡಿ ಸ್ವಚತೆ ವೇಳೆ ಮೃತಪಟ್ಟ ದಲಿತ ಕುಟುಂಬಕ್ಕೆ ಸಪಾಯಿ ಕರ್ಮಚಾರಿ ನಿಗಮದಿಂದ ತಲಾ 1 ಲಕ್ಷ ರೂ ಶಾಸಕ ಬಿ ದೇವೆಂದ್ರಪ್ಪ ಸಂತ್ರಸ್ತ ಕುಟುಂಬಕ್ಕೆ ಚೆಕ್ ವಿತರಣೆ
By shukradeshe news Kannada July 16 Editor m rajappa m Vyasagondanahalli ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಕಳೆದ ತಿಂಗಳುಗಳ ಹಿಂದೆ ಚರಂಡಿ ಸ್ವಚತೆ ಮಾಡುವ ವೇಳೆ ದಲಿತ ಕುಟುಂಬದ ಮೈಲಪ್ಪ ಸತ್ಯಪ್ಪ ಎಂಬುವರು ಕಲುಷಿತ ವಿಷಗಾಳಿ ಸೇವನೆಯಿಂದ ಮೃತಪಟ್ಟಿದ್ದರು.ಮೃತರ…