ಚಿತ್ರನಟ ಗೊಲ್ಡನ್ ಸ್ಟಾರ್ ಗಣೇಶ್ ಇತ್ತೀಚೆಗೆ ಕಣ್ವಕುಪ್ಪೆ ಗವಿ ಮಠದ ಶ್ರೀಗಳ ಭೇಟಿ ಹುಟ್ಟು ಹಬ್ಬದ ಅಂಗವಾಗಿ ಶ್ರೀಗಳ ಅಶಿರ್ವಾದ
ಶುಕ್ರದೆಸೆ ವೆಬ್ ನ್ಯೂಸ್:- ಚಿತ್ರನಟ ಗೊಲ್ಡನ್ ಸ್ಟಾರ್ ಗಣೇಶ್ ರವರ ಹುಟ್ಟು ಹುಟ್ಟು ಹಬ್ಬದ ಅಂಗವಾಗಿ ಕಣ್ವಕುಪ್ಪೆ ಗವಿ ಮಠದ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಹಾಗೂ ಹಿಮವತ್ ಕೇದಾರ ಜಗದ್ಗುರು ಸ್ವಾಮೀಜಿ ಅವರ ಅಶಿರ್ವಾದ ಪಡೆದರು. ಜುಲೈ 2 ರಂದು…