Month: August 2024

ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಮಹನೀಯರ ಆದರ್ಶಗಳನ್ನು ಯುವಪೀಳಿಗೆ ಉಳಿಸಿ ಬೆಳೆಸಲು ಮುಂದಾಗಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು

ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. : ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು ಮಹನೀಯರ ಆದರ್ಶಗಳನ್ನು ಯುವಪೀಳಿಗೆ ಉಳಿಸಿ ಬೆಳೆಸಲು ಮುಂದಾಗಬೇಕೆಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು,ಪಟ್ಟಣದ ಗುರುಭವನದ ಆವರಣದಲ್ಲಿ ಬಯಲು ರಂಗಮಂದಿರ…

ಪಟ್ಟಣದ ಹೃದಯಭಾಗದ ಮಹಾತ್ಮಗಾಂಧಿ ವೃತ್ತದ ಎನ್.ಎಂ.ಸಿ ಹೋಟೆಲ್ ಬಳಿ ಖಾಸಗಿ ಬಸ್ಸು ಮುಂಬಾಗ ಚಲಿಸುತ್ತಿದ್ದ ಬೈಕ್ ಗೆ ಗುದ್ದಿದ ಪರಿಣಾಮ ಭೀಕರ ಅಪಘಾತದಿಂದ ಬೈಕ್ ನಲ್ಲಿದ್ದ ಇಬ್ಬರೂ ಬೈಕ್ ಸಮೇತ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಪಟ್ಟಣದ ಹೃದಯ ಭಾಗದಲ್ಲಿ ಭೀಕರ ರಸ್ತೆ ಅಪಘಾತ:ಇಬ್ಬರು ಸಾವು. ಜಗಳೂರು ಸುದ್ದಿ:ಪಟ್ಟಣದ ಹೃದಯಭಾಗದ ಮಹಾತ್ಮಗಾಂಧಿ ವೃತ್ತದ ಎನ್.ಎಂ.ಸಿ ಹೋಟೆಲ್ ಬಳಿ ಖಾಸಗಿ ಬಸ್ಸು ಮುಂಬಾಗ ಚಲಿಸುತ್ತಿದ್ದ ಬೈಕ್ ಗೆ ಗುದ್ದಿದ ಪರಿಣಾಮ ಭೀಕರ ಅಪಘಾತದಿಂದ ಬೈಕ್ ನಲ್ಲಿದ್ದ ಇಬ್ಬರೂ ಬೈಕ್ ಸಮೇತ…

ಜಗಳೂರು ತಾಪಂ ಇಲಾಖೆಯಲ್ಲಿ ನೂತನ. ಕಾರ್ಯನಿರ್ವಾಹಕ ಅಧಿಕಾರಿಯಾಗಿ .ಎನ್ ಕೆ ಕೆಂಚಪ್ಪ ಅಧಿಕಾರ ಸ್ವೀಕರಿಸಿದರು .

ಜಗಳೂರು ತಾಪಂ ಇಲಾಖೆಯಲ್ಲಿ ನೂತನ. ಕಾರ್ಯನಿರ್ವಾಹಕ ಅಧಿಕಾರಿಯಾಗಿ .ಎನ್ ಕೆ ಕೆಂಚಪ್ಪ ಅಧಿಕಾರ ಸ್ವಿಕಾರ .Editor m rajappa vyasagondanahalliBy shukradeshenews Kannada | online news portal |Kannada news online By shukradeshenews | published on August…

ಕಾಂಗ್ರೆಸ್ ಎಸ್.ಟಿ‌.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿ.

ಕಾಂಗ್ರೆಸ್ ಎಸ್.ಟಿ‌.ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿ ಕುಮಾರ್ ರವರಿಗೆ ಯುವ ಮಿತ್ರ ಪ್ರಶಸ್ತಿ. ಜಗಳೂರು: ಸವಾಲುಗಳ ನಡುವೆ ಕಷ್ಟದಿಂದ ವಿದ್ಯಾಭ್ಯಾಸ ಮಾಡಿ ಆರೋಗ್ಯ ಕ್ಷೇತ್ರದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿಹಲವಾರು ವರ್ಷಗಳ ಕಾಲ ಬಡ ರೋಗಿಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ…

ವಿಧ್ಯಾರ್ಥಿಗಳು ಟಿವಿ ಮೊಬೈಲ್ ಗೀಳಿಗೆ ಬಲಿಯಾಗದಿರಿ ಡಾ.ಬಿ ಆರ್ ಅಂಬೇಡ್ಕರ್ ರಂತ ಕನಸು ಕಾಣಿ ವಿಧ್ಯಾರ್ಥಿ ಜೀವನ ಬಂಗಾರದಂತ ಜೀವನ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಶಾಸಕ ಬಿ.ದೇವೇಂದ್ರಪ್ಪ ವಿಧ್ಯಾರ್ಥಿಗಳಿಗೆ ಕಿವಿ ಮಾತು

ವಿಧ್ಯಾರ್ಥಿಗಳು ಟಿವಿ ಮೊಬೈಲ್ ಗೀಳಿಗೆ ಬಲಿಯಾಗದಿರಿ ಡಾ.ಬಿ ಆರ್ ಅಂಬೇಡ್ಕರ್ ರಂತ ಕನಸು ಕಾಣಿ ವಿಧ್ಯಾರ್ಥಿ ಜಿವನ ಬಂಗಾರದಂತ ಜೀವನ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಶಾಸಕ ಬಿ.ದೇವೇಂದ್ರಪ್ಪ ವಿಧ್ಯಾರ್ಥಿಗಳಿಗೆ ಕಿವಿ ಮಾತು. ಬಡತನದ ನೆಪಯೊಡ್ಡಿ ಉನ್ನತ ಶಿಕ್ಷಣದಿಂದ ವಿಮುಖರಾಗದಿರಿ:ಶಾಸಕ.ಬಿ.ದೇವೇಂದ್ರಪ್ಪ ಕಿವಿಮಾತು. ಜಗಳೂರು…

ಆಗಸ್ಟ್ 16 ,ಶುಕ್ರವಾರದಂದು ಜಗಳೂರು ಕ್ಷೇತ್ರಕ್ಕೆ ನೂತನ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಆಗಮಿಸುವರು. ಬಹುಗ್ರಾಮ ಕುಡಿಯವ ನೀರಿನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್ ತಿಳಿಸಿದರು.

ಜಗಳೂರಿಗೆ ಆ.16ರಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭಾಗಿ ಜಗಳೂರು ಸುದ್ದಿ:ಆಗಸ್ಟ್ 16 ,ಶುಕ್ರವಾರದಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಬಹುಗ್ರಾಮ ಕುಡಿಯವ ನೀರಿನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್ ತಿಳಿಸಿದರು. ಪಟ್ಟಣದ ಜನಸಂಪರ್ಕ‌ಕಛೇರಿಯಲ್ಲಿ…

ಸಾಮಾಜಿಕ ನ್ಯಾಯದ ಹರಿಕಾರ ಅಹಿಂದ ನಾಯಕ ,ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಲಾಗುತಿದೆಎಂದು ರಾಜ್ಯ ಅಹಿಂದ ಯುವ ನಾಯಕ ಜಿ ಬಿ ವಿನಯ್ ಕುಮಾರ್ ವಿಷಾದಿಸಿದರು

ಸಾಮಾಜಿಕ ನ್ಯಾಯದ ಹರಿಕಾರ ಅಹಿಂದ ನಾಯಕ ,ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಲಾಗುತಿದೆಎಂದು ರಾಜ್ಯ ಅಹಿಂದ ಯುವ ನಾಯಕ ಜಿ ಬಿ ವಿನಯ್ ಕುಮಾರ್ ವಿಷಾದಿಸಿದರು.ದಾವಣಗೆರೆ ವರದಿ ಗಾರ ಕೂಟದಲ್ಲಿಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ವಿನಯ್ ಕುಮಾರ್ ಮಾತಾಡುತ್ತಿದ್ದರು. ಸಿದ್ದರಾಮಯ್ಯನವರಂತಹ ಪ್ರಾಮಾಣಿಕ ರಾಜಕಾರಣಿ. ರಾಜಕೀಯದಲ್ಲಿ ಮುಂದುವರೆದರೆ…

ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನದಿಂದ ಮನುಸ್ಮೃತಿ ಸಂಕೋಲೆಗೆ ಮುಕ್ತಿದೊರೆತಿದೆ ವಕೀಲ ಡಿ.ಶ್ರೀನಿವಾಸ್ ಅಭಿಪ್ರಾಯ

ಸಂವಿಧಾನದಿಂದ ಮನಸ್ಮೃತಿ ಸಂಕೋಲೆಗೆ ಮುಕ್ತಿ:ವಕೀಲ ಡಿ.ಶ್ರೀನಿವಾಸ್. ಜಗಳೂರು ಸುದ್ದಿ:ದೇಶದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಶ್ರೇಷ್ಠ ಸಂವಿಧಾನದಿಂದ ಮನುಸ್ಮೃತಿ ಸಂಕೋಲೆಗೆ ಮುಕ್ತಿದೊರೆತಿದೆ ಎಂದು ವಕೀಲ ಡಿ.ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಅಂಬೇಡ್ಕರ್ ಪ್ರೌಢಶಾಲೆ ಆವರಣದಲ್ಲಿ ಮಾನವಬಂಧುತ್ವ ವೇದಿಕೆಯಿಂದ ಹಮ್ಮಿಕೊಂಡಿದ್ದ ‘ಬಸವಪಂಚಮಿ’ವಿನೂತನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಹಾಲುವಿತರಿಸಿ…

ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಊಟ ಸೇವಿಸಿ ಅಸ್ವಸ್ಥಗೊಂಡಿದ್ದ ಹಿನ್ನೆಲೆಯಲ್ಲಿ. ವಿದ್ಯಾರ್ಥಿನಿಲಯದ ಮೇಲ್ವಿಚಾರಕರಾದ (ಜೂನಿಯರ್ ವಾರ್ಡನ್) ಲಕ್ಷ್ಮೀದೇವಿ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಅವರು ಆದೇಶಿಸಿದ್ದಾರೆ.

ಚಿತ್ರದುರ್ಗ: ಹಾಸ್ಟೆಲ್‌ನಲ್ಲಿ ಊಟ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ: ಮೇಲ್ವಿಚಾರಕ ಅಮಾನತುBy shukradeshe newsPublished:, August 9, 2024,ಚಿತ್ರದುರ್ಗ:- ಆಗಸ್ಟ್‌, 09: ತಾಲ್ಲೂಕಿನ ಅನ್ನೇಹಾಳ್, ಜಂಪಯ್ಯನಹಟ್ಟಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಊಟ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಇನ್ನು…

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚೆಗೆ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು.ಸಾರ್ವಜನಿಕರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ.ಜೆ ಸಿ ಆರ್ ಬಡಾವಣೆಯಲ್ಲಿ ನಾಯಿಗಳ ಹಾವಳಿಗೆ ರೋಸಿದ ಜನತೆ

ಬೀದಿನಾಯಿಗಳ ಉಪಟಳ:ಸಾರ್ವಜನಿಕರಿಗೆ ತಳಮಳ! ಜಗಳೂರು ಸುದ್ದಿ:ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಇತ್ತೀಚೆಗೆ ಬೀದಿನಾಯಿಗಳ ಉಪಟಳ ಹೆಚ್ಚಾಗಿದ್ದು.ಸಾರ್ವಜನಿಕರು ಭಯದಲ್ಲಿ ಓಡಾಡುವಂತಹ ಪರಿಸ್ಥಿತಿ ಎದುರಾಗಿದೆ. ‘ಪಟ್ಟಣದ ಜೆಸಿಆರ್ ಬಡಾವಣೆ,ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ರಸ್ತೆ,ಮಾಂಸದ ಅಂಗಡಿ ಬೀದಿ,ಭುವನೇಶ್ವರಿ ರಸ್ತೆ,ಕ್ಯಾಂಪ್,ತುಮಾಟಿ ಲೇಔಟ್,ಮುಸ್ಲಿಂ ಕಾಲೋನಿ ಸೇರಿದಂತೆ ಶ್ವಾನಗಳ…

You missed

error: Content is protected !!