ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿರಿಯ ಸಹಾಯಕ ಶಿಕ್ಷಕಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಮತಿ ಎಸ್ ಆರ್. ಸುನಿತಾರವರು ತಮಲೇಹಳ್ಳಿ ಗ್ರಾಮದ ಪಿ.ಎಂ.ಶ್ರೀ ಶಾಲೆಗೆ ವರ್ಗಾವಣೆಗೊಂಡು ಕರ್ತವ್ಯಕ್ಕೆ ಹಾಜುರಾದ ಶಿಕ್ಷಕಿಯನ್ನ ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡರು
ಸುದ್ದಿ ಜಗಳೂರು
ಶ್ರೀಮತಿ ಸುನಿತಾರವರು ಈ ಹಿಂದೆ ಜಗಳೂರು ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿರಿಯ ಸಹಾಯಕ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಶಿಕ್ಷಣ ಇಲಾಖೆ ನಡೆಸಿದ ವರ್ಗಾವಣೆ ಕೌನ್ಸಿಲಿಂಗ್ ನಲ್ಲಿ ಆಯ್ಕೆಯಾದ ಇವರು ಜಗಳೂರು ತಾಲ್ಲೂಕಿನ ತಮಲೇಹಳ್ಳಿ ಗ್ರಾಮದ ಪಿ.ಎಮ್ .ಶ್ರೀ ಶಾಲೆಗೆ ವರ್ಗಾವಣೆಗೊಂಡ ಮೊದಲನೆ ದಿನದಲ್ಲಿ ಕರ್ತವ್ಯಕ್ಕೆ ಹಾಜುರಾದ ಹಿನ್ನಲೆಯಲ್ಲಿ ಶಾಲಾ ಮಕ್ಕಳು ಅಲ್ಲಿನ ಶಿಕ್ಷಕರು ಸಹಪಾಠಿಗಳು ಆತ್ಮೀಯವಾಗಿ ಬರಮಾಡಿಕೊಂಡು ನೂತನವಾಗಿ ಶಾಲೆಗೆ ಬಂದಂತ ಶಿಕ್ಷಕಿಯನ್ನ ಸನ್ಮಾನಿಸಿ ಗೌರವಿಸಿದರು ಸ್ವಾಗತಿಸಿದರು

ಈ ಸಂದರ್ಭದಲ್ಲಿ ಹನುಮಂತಾಪುರ ಕ್ಲಸ್ಟರ್ ಸಿ.ಆರ್ ಪಿ.ಲೋಕೇಶ್.ರಾಜ್ಯ ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಟಿ.ಆರ್. ಬಸವರಾಜ್.ಮುಖ್ಯೋಪಾದ್ಯಯರುಗಳಾದ ಸುಭಾನ್ ಸಾಬ್ .ಉಮೇಶ್.ಶಾಲಾ ಮಕ್ಕಳು ಶಿಕ್ಷಕ ವೃಂದದವರು ಹಾಜುರಿದ್ದರು
