Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಪಕ್ಷದ ಚಿಹ್ನೆಯಲ್ಲಿ ಗೆದ್ದು ಒಂದು ಬಾರಿ ಅಧಿಕಾರ ಅನುಭವಿಸಿ ಇದೀಗ ಕಾಂಗ್ರೆಸ್ ವಿರುದ್ದ ಬಂಡಾಯ ಅಭ್ಯರ್ಥಿಯಾಗಿದ್ದಾರೆ ಅದರೆ ಯಶಸ್ವಿಯಾಗಲಾರರು ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಗುಡುಗಿದ್ದಾರೆ.

ಮಾಜಿ ಶಾಸಕ ಹೆಚ್ ಪಿ ರಾಜೇಶ್ ರವರು ಪಕ್ಷದ ಚಿಹ್ನೆಯಲ್ಲಿ ಗೆದ್ದು ಒಂದು ಬಾರಿ ಅಧಿಕಾರ ಅನುಭವಿಸಿ ಇದೀಗ ಪಕ್ಷದ ವಿರುದ್ದ ಬಂಡಾಯ ಅಭ್ಯರ್ಥಿಯಾಗಿದ್ದಾರೆ ಅದರೆ ಯಶಸ್ವಿಯಾಗಲಾರರು ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ಗುಡುಗಿದ್ದಾರೆ. ಶುಕ್ರದೆಸೆ ನ್ಯೂಸ್: – ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ…

ಸ್ಟಾರ್‌ ನಟ ಸುದೀಪ್ ಕ್ಯಾಂಪಿನ್ ಕಿಕ್ಕಿರಿದು ಬಂದ ಜನಸ್ತೋಮ ರಸ್ತೆಗಳೆಲ್ಲ ಜಾಮ್ ನೆಚ್ಚಿನ ನಟನಿಗೆ ಪಿದಾ ಅಭಿಮಾನಿಗಳು ಜನ‌ವೂ ಜನ. ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ನಟ ಸುದೀಪ್ ಅದ್ದೂರಿ ರೋಡ್ ಶೋ ನಡೆಸಿ ಮತ ಯಾಚಿಸಿದರು.

ಸ್ಟಾರ್‌ ನಟ ಸುದೀಪ್ ಕ್ಯಾಂಪಿನ್ ಕಿಕ್ಕಿರಿದು ಬಂದ ಜನಸ್ತೋಮ ರಸ್ತೆಗಳೆಲ್ಲ ಜಾಮ್ ನೆಚ್ಚಿನ ನಟನಿಗೆ ಪಿದಾ ಅಭಿಮಾನಿಗಳು ಜನ‌ವೂ ಜನ. ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ನಟ ಸುದೀಪ್ ಅದ್ದೂರಿ ರೋಡ್ ಶೋ ನಡೆಸಿ…

ಕಿಚ್ಚನ ನೆಚ್ಚಿನ ಅಭಿಮಾನಿಗಳು ಸ್ಟಾರ್ ನಟನಿಗೆ ಅದ್ದೂರಿ ಸ್ವಾಗತ ಜನ‌ವೂ ಜನ ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ನಟ ಕಿಚ್ಚ ಸುದೀಪ್ ಅದ್ದೂರಿ ರೋಡ್ ಶೋ ನಡೆಸಿ ಮತ ಯಾಚನೆ:

ಕಿಚ್ಚನ ಅಭಿಮಾನಕ್ಕೆ ಜನ‌ವೂ ಜನ ಹುಚ್ಚೆದ್ದು ಕುಣಿದ ಕಿಚ್ಚನ ಅಭಿಮಾನಿಗಳು ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ನಟ ಸುದೀಪ್ ಅದ್ದೂರಿ ರೋಡ್ ಶೋ ನಡೆಸಿ ಮತ ಯಾಚಿಸಿದರು. ಶುಕ್ರದೆಸೆ ನ್ಯೂಸ್: ಪಟ್ಟಣಕ್ಕೆ ಬುಧವಾರ ಬಿಜೆಪಿ…

ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ಪಟ್ಟಣದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ರೋಡ ಶೋ ಮೂಲಕ ಮತ ಬೇಟೆ

ಬಿ ಜೆ ಪಿ ಅಭ್ಯರ್ಥಿ ಶಾಸಕ ಎಸ್ ವಿ ಆರ್ ಪರ ಪಟ್ಟಣದಲ್ಲಿ ನಿಕಟ ಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ರೋಡ ಶೋ ಮೂಲಕ ಮತ ಬೇಟೆ ಶುಕ್ರದೆಸೆ ನ್ಯೂಸ್: ಪಟ್ಟಣಕ್ಕೆ ಮಂಗಳವಾರ ಬಿಜೆಪಿ ಪಕ್ಷದ ನಿಕಟಪೂರ್ವ ಮುಖ್ಯಮಂತ್ರಿ ಬಿ…

ಏಪ್ರಿಲ್ 26 ರಂದು ಬೆಳಿಗ್ಗೆ 11‌ ಗಂಟೆಗೆ ಜಗಳೂರು ಪಟ್ಟಣಕ್ಕೆ ಅಭಿನಯ ಚಕ್ರವರ್ತಿ ನಟ ಕಿಚ್ಚ‌ ಸುದೀಪ್ ಆಗಮನ ಬಿಜೆಪಿ ಪಕ್ಷದ ಪರ ಮತಯಾಚನೆ

ಏಪ್ರಿಲ್ 26 ರಂದು ಬೆಳಿಗ್ಗೆ 11‌ ಗಂಟೆಗೆ ಜಗಳೂರು ಪಟ್ಟಣಕ್ಕೆ ಅಭಿನಯ ಚಕ್ರವರ್ತಿ ನಟ ಕಿಚ್ಚ‌ ಸುದೀಪ್ ಆಗಮನ ಬಿಜೆಪಿ ಪಕ್ಷದ ಪರ ಮತಯಾಚನೆ ಜಗಳೂರು ಪಟ್ಟಣಕ್ಕೆ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕರಾಗಿ‌ ಕಿಚ್ಚ ಸುದೀಪ್ ಆಗಮಿಸಲಿದ್ದಾರೆ ಎಂದು ಬಿ ಜೆ…

ಭ್ರಷ್ಟ ಕೋಮುವಾದ ಸೃಷ್ಠಿಸುವ ಪಕ್ಷ ಬಿಜೆಪಿ ಸೋಲಿಸಿ ನನಗೆ ಒಂದು ಬಾರಿ ನಿಮ್ಮಗಳ ಸೇವೆ ಮಾಡಲು ಆವಕಾಶ ನೀಡಿ ನಿಮ್ಮ ಮನೆ ಮಗನಾಗಿ ಕೆಲಸ ಮಾಡುವೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ

ಭ್ರಷ್ಟ ಕೋಮುವಾದ ಸೃಷ್ಠಿಸುವ ಪಕ್ಷ ಬಿಜೆಪಿ ಸೋಲಿಸಿ ನನಗೆ ಒಂದು ಬಾರಿ ನಿಮ್ಮಗಳ ಸೇವೆ ಮಾಡಲು ಆವಕಾಶ ನೀಡಿ ನಿಮ್ಮ ಮನೆ ಮಗನಾಗಿ ಕೆಲಸ ಮಾಡುವೆ ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ ವಿಶ್ವಾಸ ಶುಕ್ರದೆಸೆ ನ್ಯೂಸ್: ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ…

ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಜರುಗಲಿದೆ. ಏಪ್ರಿಲ್ ದಿ 25 ರಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು.

ಶುಕ್ರದೆಸೆ ನ್ಯೂಸ್: ಪೌರಾಣಿಕ ಮತ್ತು ಐತಿಹಾಸಿಕ ಹಿನ್ನಲೆ ಹೊಂದಿರುವ ಜಗಳೂರಿನ ದೊಡ್ಡ ಮಾರಿಕಾಂಬ ದೇವಿ ಜಾತ್ರಮಹೋತ್ಸವ 24 ರಿಂದ ವಿಜೃಂಭಣೆಯಿಂದ ಜರುಗಲಿದೆ. ಏಪ್ರಿಲ್ ದಿ 25 ರಿಂದ ದಿ 28 ರವರೆಗೆ ವಿವಿಧ ಪೂಜಾ ಕಾರ್ಯಗಳು ಜರುಗುವುವು. ಜಗಳೂರಿನ ಶಕ್ತಿ ದೇವತೆ…

8 ವರ್ಷದ ಬಾಲಕನನ್ನು ನರಬಲಿ ಕೊಟ್ಟ ಮಂಗಳಮುಖಿ.!

8 ವರ್ಷದ ಬಾಲಕನನ್ನು ನರಬಲಿ ಕೊಟ್ಟ ಮಂಗಳಮುಖಿ.! ಶುಕ್ರದೆಸೆ ನ್ಯೂಸ್: ಮೂಢನಂಬಿಕೆಗಳ ಹೆಸರಿನಲ್ಲಿ ನರಬಲಿ, ಪ್ರಾಣಿಗಳ ಬಲಿ ಕೊಡುವುದು ಇನ್ನೂ ನಿಂತಿಲ್ಲ. ಅಮವಾಸ್ಯೆ ಹಿನ್ನೆಲೆ ಬಾಲಕನನ್ನು ಬಲಿ ಕೊಟ್ಟ ಘಟನೆ ಹೈದರಾಬಾದ್‌ನ ಸನತ್‌ನಗರದಲ್ಲಿ ನಡೆದಿದೆ. ಅಬ್ದುಲ್ ವಾಹಿದ್ (8) ಮೃತ ಬಾಲಕ…

ಕ್ಷೇತ್ರದ ಮತದಾರರೆ ನನಗೆ ಬಿ ಪಾರಂ ಕೊಟ್ಟು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣದಲ್ಲಿ ನಿಲ್ಲಿಸಿ ಮತ ಹಾಕುವರು ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿದ ವರಿಷ್ಠರ ಮತಗಳು ಈ ಕ್ಷೇತ್ರದಲ್ಲಿಲ್ಲ .ಎಂದು ಮಾಜಿ ಶಾಸಕ ಹೆಚ್ ಪಿ ಆರ್ ಸೋಕ್ಷ್ಮವಾಗಿ ವರಿಷ್ಠರಿಗೆ ತಿರುಗೇಟು ನೀಡಿದ್ದಾರೆ .

ಶುಕ್ರದೆಸೆ ನ್ಯೂಸ್: ಕ್ಷೇತ್ರದ ಮತದಾರರೆ ನನಗೆ ಬಿ ಪಾರಂ ಕೊಟ್ಟು ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣದಲ್ಲಿ ನಿಲ್ಲಿಸಿ ಮತ ಹಾಕುವರು ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಟಿಕೆಟ್ ನೀಡಿದ ವರಿಷ್ಠರ ಮತಗಳು ಈ ಕ್ಷೇತ್ರದಲ್ಲಿಲ್ಲ .ಎಂದು ಮಾಜಿ ಶಾಸಕ ಹೆಚ್ ಪಿ…

ಭಾವಕ್ಯತೆಗೆ ಮತ್ತೊಂದು ಹೆಸರೆ ಜಗಳೂರು ಹಿಂದೂ ಮುಸ್ಲಿಂ ಸಹೋದರರಂತೆ ಜೀವನ ನಡೆಸಲು ಸಾಕ್ಷಿಯಾಗಿದೆ.ಮಾಜಿ ಶಾಸಕ ಹೆಚ್ ಪಿ ಆರ್

ಹಿಂದು ಮುಸ್ಲಿಂ ಬಾಂಧವರು ಸಹೋದರ ರಂತೆ ಜೀವನ ನಡೆಸುತ್ತಿದ್ದೇವೆ ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬ..! ಶುಕ್ರದೆಸೆ ‌ನ್ಯೂಸ್: ಜಗಳೂರು:- ತಾಲೂಕಿನಲ್ಲಿ ಹಿಂದು ಮುಸ್ಲಿಂ ಬಾಂಧವರು ಸಹೋದರರಂತೆ ಜೀವನ ನಡೆಸುತ್ತಿದ್ದೇವೆ ರಂಜಾನ್ ಹಬ್ಬವು ಮುಸ್ಲಿಂ ಸಮುದಾಯಕ್ಕೆ ಪವಿತ್ರ ಹಬ್ಬವಾಗಿದೆ ಎಂದು…

You missed

error: Content is protected !!