ಸರಕಾರಿ ನೌಕರರ ಹಕ್ಕುಗಳಿಗೆ ಸಂಘಟಿತ ಹೊರಾಟ ಅನಿವಾರ್ಯವಾಗಿದೆ ಎಂದು :ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಸರಕಾರಿ ನೌಕರರ ಹಕ್ಕುಗಳಿಗೆ ಸಂಘಟಿತ ಹೊರಾಟ ಅನಿವಾರ್ಯವಾಗಿದೆ ಎಂದು :ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅಭಿಪ್ರಾಯ ವ್ಯಕ್ತಪಡಿಸಿದರು. ಜಗಳೂರು ಸುದ್ದಿ:ಸರಕಾರಿ ನೌಕರರ ನ್ಯಾಯಯುತ ಹಕ್ಕುಗಳಿಗಾಗಿಸಂಘಟನೆಯನ್ನು ಬೆಂಬಲಿಸುವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಪಟ್ಟಣದ ತರಳಬಾಳು ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ…
