Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ದಿನಾಂಕ 20-03-2025 ಗುರುವಾರ ಮಧ್ಯಾಹ್ನ 12.00 ಗಂಟೆಗೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಮಾಜಿ ಸಚಿವ ಎಚ್ ಆಂಜನೇಯ ಉದ್ದೇಶಿಸಿ ಮಾತನಾಡಲಿದ್ದಾರೆ.

ಚಿತ್ರದುರ್ಗ ನ್ಯೂಸ್ ಪತ್ರಿಕಾಗೋಷ್ಠಿಗೆ ಆಹ್ವಾನ ಆತ್ಮೀಯರೇ,,, ದಿನಾಂಕ 20-03-2025 ಗುರುವಾರ ಮಧ್ಯಾಹ್ನ 12.00 ಗಂಟೆಗೆ ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ‌ ಉಪಾಧ್ಯಕ್ಷರು,‌ಮಾಜಿ ಸಚಿವರಾದ ಎಚ್.ಆಂಜನೇಯ ಮಾತನಾಡಲಿದ್ದಾರೆ. ಆದ್ದರಿಂದ ತಾವುಗಳು ಸಕಾಲಕ್ಕೆ ಆಗಮಿಸಿ ಸಹಕರಿಸಬೇಕೆಂದು ಕೋರಲಾಗಿದೆ.

ವಕೀಲರಾದ ರಾಕೇಶ್ ಡಿ ಸಿ ಎಂ .ಹಾಗೂ ಸ್ನೇಹಿತರ ಬಳಗದಿಂದ ಜಿಲ್ಲಾ ಸಂಸದರಾದ ಡಾ.ಪ್ರಭಾಮಲ್ಲಿಕಾರ್ಜನರವರ ಜನ್ಮದಿನದ ಅಂಗವಾಗಿ ಅವರ ಗೃಹ‌ ಕಛೇರಿಯಲ್ಲಿ ಸಸಿ ನೀಡುವ ಮೂಲಕ ಸಂಸದರಿಗೆ ಶುಭಾ ಕೋರಿಕೆ ಸಲ್ಲಿಸಿದ್ದಾರೆ.

ದಾವಣಗೆರೆ ಸುದ್ದಿ ಕರ್ನಾಟಕ ರಾಜ್ಯದ ಜನಪ್ರಿಯ,ಸಂಸದರು,ಬಡವರ, ಶ್ರಮಿಕರ ರೈತರ ಬಗ್ಗೆ ಕಾಳಜಿ ಹೊಂದಿರುವ ಚಿಂತಕರು, ಜೀವನದುದ್ದಕ್ಕೂ ಸಾಮಾಜಿಕವಾಗಿ- ಶೈಕ್ಷಣಿಕವಾಗಿ ಜನರ ಸೇವೆ ಮಾಡಿದಂತಹ ಶಾಮನೂರು ಕುಟುಂಬದ ಧೀಮಂತ ಮಾತೃ ಹೃದಯಿ ರಾಜಕಾರಣಿ ನಮ್ಮ ಸಂಸದರಾದ ಪ್ರಭಾಮಲ್ಲಿಕಾರ್ಜನ್ ರವರು #ಯಾರಿಗೇ ಸಂಕಷ್ಟ ಒದಗಿದರೂ…

ಮಾ.15 ರಿಂದ ದೊಣೆಹಳ್ಳಿ ಶರಣಬಸವೇಶ್ವರ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವ ಜರುಗಲಿದೆ ಎಂದು ದೊಣೆಹಳ್ಳಿ ಗುರುಮೂರ್ತಿ

ಮಾ.15 ರಿಂದ ದೊಣೆಹಳ್ಳಿ ಶರಣಬಸವೇಶ್ವರ ಮಠದಲ್ಲಿ ದಾಸೋಹ ಸಂಸ್ಕೃತಿ ಉತ್ಸವ ಜರುಗಲಿದೆ ಎಂದು ದೊಣೆಹಳ್ಳಿ ಗುರುಮೂರ್ತಿ ಜಗಳೂರು,ಮಾ.11:ದೊಣೆಹಳ್ಳಿ ಶ್ರೀ ಶರಣಬಸವೇಶ್ವರ ದಾಸೋಹ ಮಠದಲ್ಲಿ ಮಾ.15 ರಿಂದ 7‌ ದಿನಗಳಕಾಲ ‘ದಾಸೋಹ ಸಂಸ್ಕೃತಿ ಉತ್ಸವ’ ಕಾರ್ಯಕ್ರಮ ಸಮಾಜಮುಖಿ ಆಶಯಗಳೊಂದಿಗೆ ಅರ್ಥಪೂರ್ಣವಾಗಿ ಜರುಗಲಿದೆ ಎಂದು…

ಜಗತ್ತಿನಲ್ಲಿ ಅನೇಕ ಧರ್ಮಗಳು ಜನ್ಮತಾಳಿ,ಅವನತಿಹೊಂದಿವೆ ಆದರೆ ವೀರಶೈವ ಇಂದಿಗೂ ಜೀವಂತ ಎಂದು ಉಜ್ಜಿಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಸುದ್ದಿ‌ ಜಗಳೂರು ಅನೇಕ ಧರ್ಮಗಳ ಅವನತಿಯ ಮಧ್ಯೆ ವೀರಶೈವ ಜೀವಂತ:ಉಜ್ಜಿನಿ ಶ್ರೀ ಆಶೀರ್ವಚನ ಜಗಳೂರು ಮಾ.12:ಜಗತ್ತಿನಲ್ಲಿ ಅನೇಕ ಧರ್ಮಗಳು ಜನ್ಮತಾಳಿ,ಅವನತಿಹೊಂದಿವೆ ಆದರೆ ವೀರಶೈವ ಇಂದಿಗೂಜೀವಂತ ಎಂದು ಎಂದು ಉಜ್ಜಿಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗರು ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ…

ಕ್ಷೇತ್ರ ಅಭಿವೃದ್ದಿಯೇ ನನ್ನ ಗುರಿ ಸುಖ‌ ಸುಮ್ಮನೆ ತೇಜೊವಧೆ ಮಾಡಿದರೆ ಸಹಿಸುವುದಿಲ್ಲ‌ ಚರ್ಚೆಗೆ ಬನ್ನಿ ಅಭಿವೃದ್ದಿಗೆ ಸಹಕರಿಸಿ ಮಾಜಿ ಶಾಸಕರುಗಳಿಗೆ ಹಾಲಿ ಶಾಸಕ ಬಿ ದೇವೇಂದ್ರಪ್ಪ ಸವಾಲ್

ಕ್ಷೇತ್ರ ಅಭಿವೃದ್ದಿಯೇ ನನ್ನ ಗುರಿ ಸುಖ‌ ಸುಮ್ಮನೆ ತೇಜೊವಧೆ ಮಾಡಿದರೆ ಸಹಿಸುವುದಿಲ್ಲ‌ ಚರ್ಚೆಗೆ ಬನ್ನಿ ಅಭಿವೃದ್ದಿಗೆ ಸಹಕರಿಸಿ ಮಾಜಿ ಶಾಸಕರುಗಳಿಗೆ ಹಾಲಿ ಶಾಸಕ ಬಿ ದೇವೇಂದ್ರಪ್ಪ ಸವಾಲ್ಸುದ್ದಿ ಜಗಳೂರುಜಗಳೂರು ಪಟ್ಟಣದ ಮುಖ್ಯ ರಸ್ತೆ ಆಗಲಿಕರಣ ಕಾಮಗಾರಿಗೆ ಚಾಲನೆ ಸೇರಿದಂತೆ 4.90 ಕೋಟಿ…

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟಕ್ಕಿಳಿಯುತ್ತವೆ ಎಂದು ಜಿಲ್ಲಾ ಬೀದಿ ಬದಿ ಮತ್ತು ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಒತ್ತಾಯಿಸಿದರು

ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದರೆ ಉಗ್ರ ಹೋರಾಟಕ್ಕಿಳಿಯುತ್ತವೆ ಎಂದು ಜಿಲ್ಲಾ ಬೀದಿ ಬದಿ ಮತ್ತು ವ್ಯಾಪಾರಿಗಳ ಕ್ಷೇಮಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಒತ್ತಾಯಿಸಿದರು. ಸುದ್ದಿ:ಜಗಳೂರು ಜಗಳೂರು ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ಜಿಲ್ಲಾ ಸಂಘದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಮೆರವಣಿಗೆ ಮೂಲಕ…

ತಾಲೂಕಿನ ಹನುಮಂತಪುರ ಕ್ಲಸ್ಟರ್ ನ, ಎಫ್ಎಲ್ ಎನ್ ಕಲಿಕಾ ಹಬ್ಬದ ಕಾರ್ಯಕ್ರಮ ಸರ್ಧೆಯಿಂದ ಮಕ್ಕಳ ಕಲಿಕೆ ವೇಗವಾಗಲಿದೆ ಶಿಕ್ಷಕ ಲೋಕೆಶ

ದಿನಾಂಕ 14.02.2025 ರಂದು ಜಗಳೂರು ತಾಲೂಕಿನ ಹನುಮಂತಪುರ ಕ್ಲಸ್ಟರ್ ನ, ಎಫ್ಎಲ್ ಎನ್ ಕಲಿಕಾ ಹಬ್ಬದ ಕಾರ್ಯಕ್ರಮವನ್ನು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಗಳೂರು ಗೊಲ್ಲರಹಟ್ಟಿ ಶಾಲೆಯಲ್ಲಿ ಆಯೋಜನೆ ಮಾಡಲಾಗಿತ್ತು. ಈ ಒಂದು ಕಲಿಕಾ ಕಾರ್ಯಕ್ರಮದಲ್ಲಿ ಪಿಎಂಸಿ ಸರ್ಕಾರಿ ಉನ್ನತಿ ಕಲಿಸಿದ…

ಜಗಳೂರು ತಾಲ್ಲೂಕು ಹುಚ್ಚವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 ನೇ ಸಾಲಿನ ಚುನಾವಣೆಗೆ ಕಾನನಕಟ್ಟೆ ಹಾಗು ಹೊಸಕಾನನಕಟ್ಟೆ ಗ್ರಾಮದ ಸಾಲಗಾರರ ಕ್ಷೇತ್ರದಿಂದ” ಸಾಮಾನ್ಯ” ಕ್ಷೇತ್ರದಿಂದ ಹಿರಿಯ ಮುಖಂಡರು ಕೆ.ಎಸ್.ಪ್ರಭು ನಾಮಪತ್ರ

ಜಗಳೂರು ತಾಲ್ಲೂಕು ಹುಚ್ಚವ್ವನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2025 ನೇ ಸಾಲಿನ ಚುನಾವಣೆಗೆ ಕಾನನಕಟ್ಟೆ ಹಾಗು ಹೊಸಕಾನನಕಟ್ಟೆ ಗ್ರಾಮದ ಸಾಲಗಾರರ ಕ್ಷೇತ್ರದಿಂದ” ಸಾಮಾನ್ಯ” ಕ್ಷೇತ್ರದಿಂದ ಹಿರಿಯ ಮುಖಂಡರು ಕೆ.ಎಸ್.ಪ್ರಭು ಕಾನನಕಟ್ಟೆ ಹಾಗು “ಪರಿಶಿಷ್ಟ ಪಂಗಡ “ಕ್ಷೇತ್ರದಿಂದ ಬೊಮ್ಮಲಿಂಗಪ್ಪ ಇಂದು…

ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿಯ ಅಗತ್ಯವಿದೆ. ಅದು ಬೇಕೋ ಬೇಡವೋ ಎಂಬ ಚರ್ಚೆ ಅನಗತ್ಯ. ಸುಪ್ರೀಂ ಕೋರ್ಟ್‌ ಅದರ ಅಗತ್ಯವನ್ನು ಹೇಳಿದ್ದು, ಸಾಮಾಜಿಕ, ರಾಜಕೀಯ, ಔದ್ಯೋಗಿಕವಾಗಿ ವರ್ಗೀಕರಣ ಮಾಡಿ ಮೀಸಲಾತಿ ಹಂಚಿಕೆ ಮಾಡಿ ನ್ಯಾ. ನಾಗಮೋಹನ್ ದಾಸ.

ಕರ್ನಾಟಕ ಮಾದಿಗ ಒಳ ಮೀಸಲಾತಿ ಹೋರಾಟ ಸಮಿತಿ ಗುರುವಾರ ಹಮ್ಮಿಕೊಂಡಿದ್ದ, ‘ನ್ಯಾಯಮೂರ್ತಿ ನಾಗಮೋಹನ್‌ದಾಸ್‌ ಅವರಿಗೆ ಮನವಿ ಸಲ್ಲಿಸುವ ಮಾದಿಗ ಸಂಬಂಧಿತ ಜಾತಿಗಳ ಸಮನ್ವಯ ಸಭೆ’ಯಲ್ಲಿ ಮನವಿ ಸ್ವೀಕರಿಸಿ ಅವರು ಮಾತನಾಡಿದರು. ದಿನಾಂಕ 13_2_2025 ರಂದು ಬೆಂಗಳೂರು ವಸಂತ ನಗರದ ಅಂಬೇಡ್ಕರ್ ಭವನದಲ್ಲಿ…

ಸಂತ ಸೇವಾಲಾಲ್‌ ಪವಾಡ ಪುರುಷ ಸೇವಾಲಾಲ್ ದೂಬದಹಳ್ಳಿ ಮಠದ ಪ್ರಕಾಶ ಸ್ವಾಮಿಜೀ ಅಭಿಪ್ರಾಯಪಟ್ಟರು. ಸಮುದಾಯ ಭವನ ನಿರ್ಮಿಸಲು ಸ್ಥಳ ಕಲ್ಪಿಸಲು ಕ್ಷೇತ್ರದ ಶಾಸಕರು ಚಿಂತನೆ ನಡೆಸಿದ್ದಾರೆ ಕಾಂಗ್ರೇಸ್ ಎಸ್ ಟಿ ಘಟಕದ ರಾಜ್ಯ ಪ್ರಧಾನ ಕಾರ್ಯಧರ್ಶಿ ಕೀರ್ತಿಕುಮಾರ್

ಸಂತ ಸೇವಾಲಾಲ್‌ ಪವಾಡ ಪುರುಷಸೇವಾಲಾಲ್ ದೂಬದಹಳ್ಳಿ ಮಠದ ಪ್ರಕಾಶ ಸ್ವಾಮಿಜೀ ಅಭಿಪ್ರಾಯಪಟ್ಟರು. ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಜಾಗೃತಿ ಮೆರವಣಿಗೆಯಲ್ಲಿ ಭಾಗವಹಿಸಿ ಉದ್ದೇಶಿಸಿ ಮಾತನಾಡಿದರು.ಬಂಜಾರ ಸಮುದಾಯದ ಕುಲ ಸಂತ ಸೇವಾಲಾಲ್ ಒಬ್ಬ ಪವಾಡ ಪುರುಷರಾಗಿದ್ದು ಒಂದು…

You missed

error: Content is protected !!