ತಾಲ್ಲೂಕಿನ ದೋಣಿಹಳ್ಳಿ ಗ್ರಾಮದಲ್ಲಿ ಮಾರ್ಚ್ 25 ರಂದು ಶ್ರೀ ಶರಣಬಸವೇಶ್ವರ ಮಠ ವತಿಯಿಂದ ದಾಸೋಹ ಸಂಸ್ಕೃತಿ ಉತ್ಸವ ಜರುಗಲಿದೆ ಪತ್ರಕರ್ತ ದೋಣಿಹಳ್ಳಿ ಗುರುಮೂರ್ತಿ.
ದೊಣೆಹಳ್ಳಿಯಲ್ಲಿ ಮಾ.25ರಿಂದ 29 ರವರೆಗೆ ‘ದಾಸೋಹ ಸಂಸ್ಕೃತಿ ಉತ್ಸವ’ ಜರುಗಲಿದೆ: ದೊಣೆಹಳ್ಳಿ ಗುರುಮೂರ್ತಿ. ಜಗಳೂರು ಸುದ್ದಿ:ತಾಲೂಕಿನ ದೊಣೆಹಳ್ಳಿ ಶ್ರೀ ಶರಣ ಬಸವೇಶ್ವರ ದಾಸೋಹ ಮಠದಿಂದ ಪ್ರಪ್ರಥಮ ಬಾರಿಗೆ ಮಾರ್ಚ್ 25ರಿಂದ 29 ರವರೆಗೆ ‘ದಾಸೋಹ ಸಂಸ್ಕೃತಿ ಉತ್ಸವ’ ಜರುಗಲಿದ್ದು ಸಕಲ ಭಕ್ತ…
