:ಚುನಾವಣೆ ನೀತಿ ಸಂಹಿತೆಯನ್ವಯ 50 ಸಾವಿರ ಮಿರದಂತೆ ಪ್ರಿಟಿಂಗ್ ಪ್ರೆಸ್ ಹಣಕಾಸು ವ್ಯವಹಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು
ಜಗಳೂರು ಸುದ್ದಿ:ಚುನಾವಣೆ ನೀತಿ ಸಂಹಿತೆಯನ್ವಯ ಹಣಕಾಸು ವ್ಯವಹಾರ ನಡೆಸಬೇಕು ಎಂದು ಚುನಾವಣಾ ಅಧಿಕಾರಿ ಎಸ್.ರವಿ ತಿಳಿಸಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಪ್ರಿಂಟಿಂಗ್ ಪ್ರೆಸ್,ಪೆಟ್ರೋಲ್ ಬಂಕ್,ಶಾಮಿಯಾನ ಮಾಲೀಕರ ಸಭೆಯಲ್ಲಿ ಸಭೆಯನ್ನುದ್ದೆಶಿಸಿ ಮಾತನಾಡಿದರು. ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಪ್ರಿಂಟಿಂಗ್,ಪೆಟ್ರೋಲ್ ಡೀಸೆಲ್,ಶಾಮಿಯಾನ ವ್ಯವಹಾರ…