:ಬಂಡವಾಳ ಶಾಹಿ ವರ್ಗದವರ ಆಕ್ರಮಣದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕುತ್ತು ಬಂದಿದೆ .ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ಕೋಡಿ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಕಿವಿ ಮಾತು ಹೇಳಿದರು.
ಜಗಳೂರು ಸುದ್ದಿ :ಬಂಡವಾಳ ಶಾಹಿ ವರ್ಗದವರ ಆಕ್ರಮಣದಿಂದ ಮಡಿವಾಳ ಸಮಾಜದ ಮೂಲ ಕುಲಕಸುಬಿಗೆ ಕುತ್ತು ಬಂದಿದೆ .ಪೋಷಕರು ಮಕ್ಕಳ ಶಿಕ್ಷಣಕ್ಕೆ ಒತ್ತು ಕೋಡಿ ಎಂದು ಚಿತ್ರದುರ್ಗದ ಮಡಿವಾಳ ಮಾಚಿದೇವ ಮಹಾಸಂಸ್ಥಾಮಠದ ಶ್ರೀ ಬಸವಮಾಚಿದೇವ ಸ್ವಾಮೀಜಿ ಕಿವಿ ಮಾತು ಹೇಳಿದರು. ಪಟ್ಟಣದ ಭರಮಸಮುದ್ರ…