ಕಳೆದ ಎರಡು ವರ್ಷಗಳಿಂದ 2000 ಮುಖಬೆಲೆಯ ನೋಟ್ ಮುದ್ರಿಸದಿರೋದು ಯಾಕೆ ಗೊತ್ತಾ?
ಕಳೆದ ಎರಡು ವರ್ಷಗಳಿಂದ 2000 ಮುಖಬೆಲೆಯ ನೋಟ್ ಮುದ್ರಿಸದಿರೋದು ಯಾಕೆ ಗೊತ್ತಾ? ಅದು 2016ರ ನವೆಂಬರ್ 8ರ ರಾತ್ರಿ. ಪ್ರಧಾನಮಂತ್ರಿ ನರೇಂದ್ರಮೋದಿಯವರು 500 ಹಾಗೂ 1000 ರೂಪಾಯಿ ಮುಖಬೆಲೆಯೆ ನೋಟ್ ಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಕ್ಷಣದಿಂದಲೇ ಅವುಗಳ ಚಲಾವಣೆಯನ್ನು ಬಂದ್…
