ಜನಸ್ತೋಮದ ನಡುವೆ ಜರುಗಿದ ಕೊನೆಯ ಸೋಮವಾರದ ಪೂಜೆ ಪೂಜಾ ಕಾರ್ಯಕ್ಕೆ ಹಾಲಿ ಶಾಸಕ ಮತ್ತು ಮಾಜಿ ಶಾಸಕರುಗಳು ಭಾಗಿ
ಜನಸ್ತೋಮದ ನಡುವೆ ಜರುಗಿದ ಕೊನೆಯ ಸೋಮವಾರದ ಪೂಜೆ ಶ್ರಾವಣದ ಕೊನೆಯ ಸೋಮವಾರ ತಾಲೂಕಿನ 25 ಗೊಲ್ಲರಹಟ್ಟಿ ಜನರು ಅಣಬೂರು ಗೊಲ್ಲರಹಟ್ಟಿಯ ನೇತೃತ್ವದಲ್ಲಿ ನೂರಾರು ಎತ್ತಿನ ಗಾಡಿ ಮುಖಂತಾರ ಆಗಮಿಸಿ ಬೊಮ್ಮಕಾಟ್ಟಜ್ಜನಿಗೆ ವಿಶೇಷ ಪೂಜೆ ಸಲ್ಲಿಸುತಾರೆಜಗಳೂರು ತಾಲೂಕು ಕಲ್ಲೇದೇವರಪುರ ಹಾಗೂ ಬೆಣ್ಣೆಹಳ್ಳಿ ಮದ್ಯ…