ಪ್ರೊ.ಲಿಂಗಪ್ಪನವರು ಬುದ್ಧ ಬಸವ ಅಂಬೇಡ್ಕರ್ ಸಮನ್ವಯದ ಸಾಹಿತ್ಯ ಜೋಡಣೆ ಮಾಡಿ, ಶೋಷಿತ ವರ್ಗಗಳ ಬಸವಣ್ಣನವರ ಸಮಕಾಲೀನ ಶರಣರ ದರ್ಶನ ನೀಡಿದ ಪ್ರೊ ಲಿಂಗಪ್ಪನವರು ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಬೆಳೆದವರು .
ಪ್ರೊ.ಹೆಚ್.ಲಿಂಗಪ್ಪ ಮೂಲತಃ ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯಲ್ಲಿ ಅರ್ಥಶಾಸ್ತ್ರ ವಿಷಯವನ್ನು ವ್ಯಾಸಂಗ ಮಾಡಿದವರು. ಹುಟ್ಟಿನಿಂದಲೇ ಕಡು ಬಡತನದಲ್ಲಿ ನೊಂದು ಬೆಂದು ವ್ಯಾಸಂಗ ಮಾಡಿದವರು. ಸರ್ಕಾರಿ ಅರ್ಥಶಾಸ್ತ್ರ ಉಪನ್ಯಾಸಕ ಹುದ್ದೆಗೆ ನೇಮಕ ಆಗಿ, ವಿವಿಧ ಸ್ಥಳಗಳಲ್ಲಿ ಸೇವೆಯನ್ನು ನಿರ್ವಂಚನೆಯಿಂದ ನೀಡಿದ ಲಿಂಗಪ್ಪ ಅನೇಕ…