ಆಯೋಗಕ್ಕೆ ನಾಳೆಯೇ ನ್ಯಾಯಮೂರ್ತಿ ನೇಮಕ ಮಾದಿಗ ಸಮುದಾಯಕ್ಕೆ ಬೇಕಿಲ್ಲ ಅತಂಕ ಚಿಂತೆ ಮಾಡದಂತೆ ಸಿಎಂ ಭರವಸೆ ಮಾಜಿ ಸಚಿವ ಆಂಜನೇಯ ಹೇಳಿಕೆ
ಸುದ್ದಿ ಚಿತ್ರದುರ್ಗ ಆಯೋಗಕ್ಕೆ ನಾಳೆಯೇ ನ್ಯಾಯಮೂರ್ತಿ ನೇಮಕ ಮಾದಿಗ ಸಮುದಾಯಕ್ಕೆ ಬೇಕಿಲ್ಲ ಆತಂಕ ಚಿಂತೆ ಮಾಡದಂತೆ ಸಿಎಂ ಭರವಸೆ ಮಾಜಿ ಸಚಿವ ಆಂಜನೇಯ ಹೇಳಿಕೆ ಚಿತ್ರದುರ್ಗ ನ.7ಆಂಜನೇಯ ನಿನ್ಯಾಕೆ ಚಿಂತೆ ಮಾಡ್ತಿಯಾ, ನನ್ನ ಮೇಲೆ ನಂಬಿಕೆ ಇಲ್ವಾ, ನನಗೆ ರಾಜಕಾರಣಕ್ಕಿಂತಲೂ ಸಾಮಾಜಿಕ…
