ದ್ವೇಷ, ಅಸೂಯೆ ಮತ್ತು ಸಿಟ್ಟು ಮನುಷ್ಯನನ್ನು ಸದಾ ಸಮಸ್ಯೆಗಳ ಸುಳಿಗೆ ದೂಡುತ್ತದೆ. ಸಂಯಮ, ತಾಳ್ಮೆ ಮತ್ತು ಸಹಾನುಭೂತಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಅಭಿಪ್ರಾಯ
ವಕೀಲರು ಕಕ್ಷಿದಾರರಿಗೆ ದಾರಿದೀಪವಾಗಬೇಕು : ನ್ಯಾ. ಅಣ್ಣಯ್ಯನವರ್ ಜಗಳೂರು: ದ್ವೇಷ, ಅಸೂಯೆ ಮತ್ತು ಸಿಟ್ಟು ಮನುಷ್ಯನನ್ನು ಸದಾ ಸಮಸ್ಯೆಗಳ ಸುಳಿಗೆ ದೂಡುತ್ತದೆ. ಸಂಯಮ, ತಾಳ್ಮೆ ಮತ್ತು ಸಹಾನುಭೂತಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು 1ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶ…
