ಆಗಸ್ಟ್ 16 ,ಶುಕ್ರವಾರದಂದು ಜಗಳೂರು ಕ್ಷೇತ್ರಕ್ಕೆ ನೂತನ ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಆಗಮಿಸುವರು. ಬಹುಗ್ರಾಮ ಕುಡಿಯವ ನೀರಿನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್ ತಿಳಿಸಿದರು.
ಜಗಳೂರಿಗೆ ಆ.16ರಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಭಾಗಿ ಜಗಳೂರು ಸುದ್ದಿ:ಆಗಸ್ಟ್ 16 ,ಶುಕ್ರವಾರದಂದು ಸಂಸದೆ ಡಾ.ಪ್ರಭಾಮಲ್ಲಿಕಾರ್ಜುನ್ ಅವರು ಬಹುಗ್ರಾಮ ಕುಡಿಯವ ನೀರಿನ ಕಾಮಗಾರಿ ಶಂಕುಸ್ಥಾಪನೆ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್ ತಿಳಿಸಿದರು. ಪಟ್ಟಣದ ಜನಸಂಪರ್ಕಕಛೇರಿಯಲ್ಲಿ…