ಸಿದ್ದು ಮೇಲೆ ಸಚಿವಾಕಾಂಕ್ಷಿಗಳ ಮುನಿಸು ? ಮೈಸೂರಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಹಿರಿಯರು ಗೈರು
ಸಿದ್ದು ಮೇಲೆ ಸಚಿವಾಕಾಂಕ್ಷಿಗಳ ಮುನಿಸು ? ಮೈಸೂರಲ್ಲಿ ಅಭಿನಂದನಾ ಕಾರ್ಯಕ್ರಮಕ್ಕೆ ಹಿರಿಯರು ಗೈರು ಮೈಸೂರು: ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಶಾಸಕರಾದ ಡಾ.H.C.ಮಹದೇವಪ್ಪ, ತನ್ವೀರ್ ಸೇಠ್, K.ವೆಂಕಟೇಶ್ ಗೈರಾಗಿದ್ದಾರೆ. ಸಚಿವ ಸ್ಥಾನಕ್ಕೆ H.C.ಮಹದೇವಪ್ಪ, ತನ್ವೀರ್ ಸೇಠ್, K.ವೆಂಕಟೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದು, ಮೊದಲ…