Month: June 2023

ಅಧಿಕಾರ ಕಳೆದುಕೊಂಡ ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ: ದಿನೇಶ್‌ ಗುಂಡೂರಾವ್‌

ಅಧಿಕಾರ ಕಳೆದುಕೊಂಡ ಬಿಜೆಪಿಯವರು ಬಾಲ ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಿದ್ದಾರೆ: ದಿನೇಶ್‌ ಗುಂಡೂರಾವ್‌ಶುಕ್ರದೆಸೆ ‌ನ್ಯೂಸ್:- June 6, 2023ಕರ್ನಾಟಕ ರಾಜಕೀಯ ರಾಜ್ಯ‘ಬೊಮ್ಮಾಯಿ ಅವರೇ ನೀವು ಕಾನೂನು ಉಲ್ಲಂಘಿಸುವವರ ಪರವೇ?’‘ನಿಮ್ಮ ಮೋದಿ ನಡೆ ನಿಮಗೆ ತುರ್ತುಪರಿಸ್ಥಿತಿ ಎಂದು ಅನ್ನಿಸುತ್ತಿಲ್ಲವೇ?’ಅಧಿಕಾರ ಕಳೆದುಕೊಂಡಿರುವ ಬಿಜೆಪಿಯವರು ಬಾಲ ಸುಟ್ಟ…

ಜಗಳೂರು:-ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಸೂಚನೆ

ಶುಕ್ರದೆಸೆ ನ್ಯೂಸ್:- ಜಗಳೂರು:-ರೈತರಿಗೆ ತೋಟಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪ್ರಮಾಣಿಕವಾಗಿ ತಲುಪಿಸಿ ಎಂದು ಅಧಿಕಾರಿಗಳಿಗೆ ಶಾಸಕ ಬಿ ದೇವೆಂದ್ರಪ್ಪ ಸೂಚನೆ ನೀಡಿದರು. ಪಟ್ಟಣದಲ್ಲಿರುವ ಸಹಾಯಕ ತೋಟಗಾರಿಕೆ ನಿರ್ದೇಶಕರ ಇಲಾಖೆಯಲ್ಲಿ ರೈತರಿಗೆ ಉಚಿತ ತರಾಕಾರಿ ಬೀಜ ಸೇರಿದಂತೆ ಪಟಾಷ್ ಪೋಷಕಾಂಶಗಳ ಗೋಬ್ಬರ ವಿತರಿಸಿ…

ಬಾಲ್ಯ ಹಂತದಲ್ಲಿಯೇ ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆ ಮಾಡುವಲ್ಲಿ ಅಸಕ್ತಿ ತೋರಿಸುತ್ತಾರೆ ಎಂದು ಅಂಗನವಾಡಿ ಕಾರ್ಯಕರ್ತೆ‌ ಜಯಲಕ್ಷ್ಮಿ ಹೇಳಿದರು 

ಜಗಳೂರು : ಬಾಲ್ಯ ಹಂತದಲ್ಲಿಯೇ ಮಕ್ಕಳಿಗೆ ಪರಿಸರದ ಪ್ರಜ್ಞೆ ಮೂಡಿಸಿದರೆ ಮುಂದಿನ ದಿನಗಳಲ್ಲಿ ಅರಣ್ಯ ಸಂರಕ್ಷಣೆ ಮಾಡುವಲ್ಲಿ ಅಸಕ್ತಿ ತೋರಿಸುತ್ತಾರೆ ಎಂದು ಅಂಗನವಾಡಿ ಕಾರ್ಯಕರ್ತೆ‌ ಜಯಲಕ್ಷ್ಮಿ ಹೇಳಿದರು ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ…

ಚುನಾವಣೆಯಲ್ಲಿ ಪ್ರವಾಹ ವಿರುದ್ದ ಯಾರು ಈಜಲು ಹೋದರು ಅವರೆ ಆಳಾಗಿದ್ದಾರೆ ವಿರೋಧ ಪಕ್ಷದವರಿಗೆ ತಿರುಗೇಟು ನೀಡಿದ್ದಾರೆ. ಕೇಂದ್ರದ ಡಬ್ ಇಂಜಿನ್ ಸರ್ಕಾರ ಮುಂದಿನ ಲೋಕಸಭಾ ವೇಳೆಗೆ ಪಥನ ಶಾಸಕ ಚಿಕ್ಕಮ್ಮನಹಟ್ಟಿ ಬಿ ದೇವೆಂದ್ರಪ್ಪ.

ಶುಕ್ರದೆಸೆ ನ್ಯೂಸ್:- ಜಗಳೂರು ವಿಧಾನಸಭಾ ಕ್ಷೇತ್ರದ ಅರಸಿಕೆರೆ ಗ್ರಾಮದ ಶ್ರೀ ಕೊಲಾ ಶಾಂತೇಶ್ವರ್ ಮಠದ ಸಮುದಾಯ ಭವನದಲ್ಲಿ ಇಂದು ನಡೆದ ನೂತನ ಶಾಸಕರಿಗೆ ಅಭಿನಂದ‌ನಾ ಕಾರ್ಯಕ್ರಮ ಮತ್ತು ಕೃತಜ್ಞತಾ ಸಭೆಯನ್ನು ಏರ್ಪಡಿಸಲಾಗಿತ್ತು. ದಿವ್ಯ ಸಾನಿದ್ಯವನ್ನು ಮಠದ ಪೀಠಧಿಪತಿಗಳಾದ ಶ್ರೀ ಕೋಲಾಶಾಂತೇಶ್ವರ ಮಠದ…

ವಿದ್ಯಾರ್ಥಿಗಳು ವಿದ್ಯಾರ್ಥಿ ಬಾಲ್ಯದಿಂದಲೆ ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಕಾಳಜಿ ವಹಿಸಬೇಕು.ಕಾರ್ಯಕ್ರಮದಲ್ಲಿ ಆಲ್ದೂರು ವನ್ಯ ಜೀವಿ ವಲಯ ಅರಣ್ಯ ಅಧಿಕಾರಿ ಎಮ್ ಆರ್ ಹರೀಶ್

ಶುಕ್ರದೆಸೆ ನ್ಯೂಸ್:- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಆಲ್ದೂರು ಪ್ರೌಢಶಾಲಾ ಮಕ್ಕಳಿಗೆ ಪ್ರಾದೇಶಿಕ ವನ್ಯಜೀವಿ ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು. ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ಆಲ್ದೂರು ವನ್ಯಜೀವಿ ಸಂರಕ್ಷಣಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ…

ಇಪ್ಟಾ ಕಲಾವಿದರ ಸಾಮಾಜಿ ಜಾಗೃತಿ ಗೀತೆಗಳಿಂದ ಗ್ರಾಮೀಣ ಬಾಗಗಳಲ್ಲಿ ಸಮಾಜದ ಕಣ್ಣು ತೆರೆಸಲು ಸಹಕಾರಿ‌ ಇಪ್ಟಾ ಕಲಾವಿದ ಬಳಗದ ಮುಖಂಡ ಓಬಪ್ಪ.

ಶುಕ್ರದೆಸೆ ನ್ಯೂಸ್:- ಜಗಳೂರು :‌ದೇಶ ಎಷ್ಟೆ ಅಭಿವೃದ್ಧಿ ಹೊಂದಿದರೂ ಸಹ ಸಾಮಾಜಿಕ ಅಸಮಾನತೆಗಳನ್ನ ಹೋಗಲಾಡಿಸಲು ಸಾದ್ಯವಾಗುತ್ತಿಲ್ಲ ಕಾನುನು ಕಟಳೆಗಳು ಇದ್ದರೂ ಸಹ ಅಲ್ಲಲ್ಲಿ ಇನ್ನೂ ಸಹ ದೌರ್ಜನ್ಯದಂತಹ ಪ್ರಕರಣಗಳು ಮುಂದುವರಿಯುತ್ತಿರುವುದು ವಿಷಾದನೀಯ ಎಂದು ಭಾರತೀಯ ಜನಕಲಾ ಸಂಘ ಸಮಿತಿ ಬೀದಿ‌ ನಾಟಕ…

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ನೂತನ ಶಾಸಕ ಬಿ ದೇವೆಂದ್ರಪ್ಪ ಹಾಗೂ ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ರವರಿಂದ ಮಾಲಾರ್ಪಣೆ

ಶುಕ್ರದೆಸೆ ನ್ಯೂಸ್:- ನೂತನ ಕಛೇರಿಯಲ್ಲಿ ಬುದ್ದ ಬಸವ ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ನಂತರ ಪಟ್ಟಣದ ಮುಖ್ಯರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ತೆರಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಪುತ್ಥಳಿಗೆ ನೂತನ ಶಾಸಕರು…

ಹಳೆ ಪಪಂ ಇಲಾಖೆಯನ್ನೆ ನೂತನ ಶಾಸಕರ ಸಂಪರ್ಕ ಕಛೇರಿಯಾಗಿ ಇಂದು ಲೋಕಾರ್ಪಣೆ .ಇತಿಹಾಸವಿರುವ ಕಟ್ಟಡವನ್ನ ನಂದನವನವನ್ನಾಗಿ ಮಾಡಿ ಜನರ ಆವಾಲು ಸ್ವಿಕರಿಸಿ ಜನಸೇವೆಗೆ ಸಿದ್ದತೆ ಶಾಸಕ ಬಿ ದೇವೆಂದ್ರಪ್ಪ ಭರವಸೆ

ಶುಕ್ರದೆಸೆ ನ್ಯೂಸ್:- ಹಳೆ ಪಪಂ ಇಲಾಖೆಯನ್ನೆ ನೂತನ ಶಾಸಕರ ಸಂಪರ್ಕ ಕಛೇರಿಯಾಗಿ ಇಂದು ಲೋಕಾರ್ಪಣೆ .ಇತಿಹಾಸವಿರುವ ಕಟ್ಟಡವನ್ನ ನಂದನವನವನ್ನಾಗಿ ಮಾಡಿ ಜನರ ಆವಾಲು ಸ್ವಿಕರಿಸಿ ಜನಸೇವೆಗೆ ಸಿದ್ದತೆ ಶಾಸಕ ಬಿ ದೇವೆಂದ್ರಪ್ಪ ಭರವಸೆ ನೂತನ ಶಾಸಕರ ಕಛೇರಿಯನ್ನು ಶಾಸಕರು ಹಾಗೂ ಕೆಪಿಸಿಸಿ…

ನಮ್ಮ ಗೆಲುವಿಗೆ ಕಾರ್ಯಕರ್ತರ ಶ್ರಮ ಆಪಾರ ನಂಬಿದ ಪಕ್ಷದ ಕಾರ್ಯಕರ್ತರುನ್ನು ಕೈಬಿಡುವುದಿಲ್ಲ ಕ್ಷೇತ್ರದಲ್ಲಿ ಮತದಾರರಿಗೆ ಟ್ವೆಂಟಿ ಪೊರ್ ಇಂಟು ಸೆವೆನ್‌ ಕರೆ ಮಾಡಿದರು ನಾನು ಸ್ವಂದಿಸಿ ಕೆಲಸ ಮಾಡವೆ ಶಾಸಕ ಬಿ ದೇವೆಂದ್ರಪ್ಪ ವಿಶ್ವಾಸ.

ಶುಕ್ರದೆಸೆ ನ್ಯೂಸ್:- ನಮ್ಮ ಗೆಲುವಿಗೆ ಕಾರ್ಯಕರ್ತರ ಶ್ರಮ ಆಪಾರ ನಂಬಿದ ಪಕ್ಷದ ಕಾರ್ಯಕರ್ತರುನ್ನು ಕೈಬಿಡುವುದಿಲ್ಲ ಕ್ಷೇತ್ರದಲ್ಲಿ ಮತದಾರರಿಗೆ ಟ್ವೆಂಟಿ ಪೊರ್ ಇಂಟುಸೆವೆನ್‌ ಕರೆ ಮಾಡಿದರು ನಾನು ಸ್ವಂದಿಸಿ ಕೆಲಸ ಮಾಡವೆ ಶಾಸಕ ಬಿ ದೇವೆಂದ್ರಪ್ಪ ವಿಶ್ವಾಸ. ಪಟ್ಟಣದಲ್ಲಿರುವ ತರಳಬಾಳು ಕಲ್ಯಾಣ ಮಂಟಪದಲ್ಲಿ…

ಬಸವನಕೋಟೆ‌ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜ್ಯೋತಿರ್ಲಿಂಗಪ್ಪ ಅವಿರೋಧ ಆಯ್ಕೆಯಾಗಿದ್ದಾರೆ‌ ಎಂದು ಚುನಾವಣೆ ಅಧಿಕಾರಿ ವೆಂಕಟೇಶಮೂರ್ತಿ ಘೋಷಣೆ

ಶುಕ್ರದೆಸೆ ನ್ಯೂಸ್:- ಬಸವನಕೋಟೆ‌ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಜ್ಯೋತಿರ್ಲಿಂಗಪ್ಪ ಅವಿರೋಧ ಆಯ್ಕೆ ಜಗಳೂರು ಸುದ್ದಿ:ತಾಲೂಕಿನ ಬಸವನಕೋಟೆ ಗ್ರಾಮಪಂಚಾಯಿತಿ ನೂತನ ಅಧ್ಯಕ್ಷರಾಗಿ ಎಸ್. ಜ್ಯೋತಿರ್ಲಿಂಗಪ್ಪ ಉಪಾಧ್ಯಕ್ಷೆಯಾಗಿ ಸುನಿತಾ ಸಿದ್ದೇಶ್ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತೋಟಗಾರಿಕೆ ಇಲಾಖೆ‌ಸಹಾಯಕ ನಿರ್ದೇಶಕ ವೆಂಕಟೇಶ್…

You missed

error: Content is protected !!