ಜಗಳೂರು ಎಂದಾಗ ಮೊದಲು ನೆನಪು ಬರುವುದು ರಂಗಯ್ಯನದುರ್ಗ ಅಥವಾ ಕೊಂಡಕುರಿಯ ಅಭಯಾರಣ್ಯ
ಲೇಖನ ಜಗಳೂರು ಎಂದಾಗ ಮೊದಲು ನೆನಪು ಬರುವುದುರಂಗಯ್ಯನದುರ್ಗ ಅಥವಾ ಕೊಂಡಕುರಿಯ ಅಭಯಾರಣ್ಯಅಂತಹ ಅರಣ್ಯವು ಪ್ರತಿ ವರ್ಷವು ಯುಗಾದಿಯ ನಂತರ ಚಿಗುರಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ಮಲೆನಾಡಿನ ಅನುಭವವ ನೀಡುತ್ತಿತ್ತು, ಹಲವಾರು ಪ್ರಕೃತಿ ಪ್ರೇಮಿಗಳ ಮತ್ತು ಕವಿ ಮನಸ್ಸುಗಳಲ್ಲಿ ಮೂಡಿಬರುತಿತ್ತು. ನಾನಾ ರೀತಿಯ…