ಜಗಳೂರು ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಪಡೆಯಲು ಸರ್ವರ್ ಸಮಸ್ಯೆಯಿಂದ ಬೇಸತ್ತ ಫಲಾನುಭವಿಗಳು
ಜಗಳೂರು ಪಟ್ಟಣದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ಪಡೆಯಲು ಸರ್ವರ್ ಸಮಸ್ಯೆಯಿಂದ ಬೇಸತ್ತ ಫಲಾನುಭವಿಗಳು ಸುದ್ದಿ ಜಗಳೂರು: ಪಡಿತರ ಫಲಾನುಭವಿಗಳು ಅಕ್ಕಿ ಪಡೆಯಲು ಸರ್ವರ್ ಸಮಸ್ಯೆ ನೀಗಿಸುವಂತೆ ಪಡಿತರ ಕಾರ್ಡದಾರರು ಜಗಳೂರು ತಾಲ್ಲೂಕು ಕಛೇರಿಗೆ ತೆರಳಿ ಉಪತಹಶೀಲ್ದಾರ್ ಮಂಜಾನಂದರವರಿಗೆ ಮನವಿ ಸಲ್ಲಿಸಿದರು:ಜಗಳೂರು…