ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶನ ಕರ್ಮಕಾಂಡವೆ ಒಂದು ಬ್ರಹ್ಮಾಂಡ ಭ್ರಷ್ಟಚಾರದ ಕರಾಳ ಮುಖವಾಡ ಇದೀಗ ಬಗೆದಷ್ಟು ಬಯಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದ ಸುಳ್ಳಿನ ಸರದಾರ ಲಂಚಕೋರ ಉಮೇಶನ ಬಣ್ಣ ಬಯಲು ಜಗಳೂರು ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿರುವ ಉಮೇಶನ ಕರ್ಮಕಾಂಡವೆ ಒಂದು ಬ್ರಹ್ಮಾಂಡ ಭ್ರಷ್ಟಚಾರದ ಕರಾಳ ಮುಖವಾಡ…
