ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ ಆರ್ ಮಲ್ಲಾಡದ ಅಧಿಕಾರ ಸ್ವಿಕಾರ.
ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಟಿ ಆರ್ ಮಲ್ಲಾಡದ ಅಧಿಕಾರ ಸ್ವಿಕಾರ. ಜಗಳೂರು ತಾಪಂ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನವು ಕಳೆದ ಸುಮಾರು ಒಂದು ವರ್ಷಗಳಿಂದ ಖಾಯಂ ಇಓ ಸ್ಥಾನವು ಖಾಲಿಯಾಗಿತ್ತು. ತಾತ್ಕಾಲಿಕವಾಗಿ ಇಲ್ಲಿನ ಎನ್ ಆರ್ ಇ ಜಿ…
