Author: ಎಂ. ರಾಜಪ್ಪ ವ್ಯಾಸಗೊಂಡನಹಳ್ಳಿ

ಯಾದವ ಸಮುದಾಯವನ್ನ ಎಸ್ಟಿ ಮೀಸಲು ಪಟ್ಟಿಗೆ ಸೇರ್ಪಡೆ ಮಾಡಲು ಹೋರಾಟ ನಿರಂತರವಾಗಿರಲಿದೆ ಶ್ರೀಕೃಷ್ಣ ಜಯಿಂತಿ ಆಚರಣೆ ಸರ್ವರು ಜಾತ್ಯತೀತವಾಗಿ ಆಚರಿಸೋಣ ಎಂದು ಯಾದವಾನಂದ ಶ್ರೀಗಳು ಭಿಪ್ರಾಯಪಟ್ಟರು

ಸರ್ವಶ್ರೇಷ್ಠ ಶ್ರೀಕೃಷ್ಣ ಜಯಂತಿ ಜಾತ್ಯಾತೀತವಾಗಿ ಮತ್ತು ಪಕ್ಷಬೇದ ಮರೆತು ಆಚರಿಸೋಣ ಎಂದು :ಯಾದವಾನಂದ ಶ್ರೀ ಅಭಿಪ್ರಾಯಪಟ್ಟರು ಜಗಳೂರು ಸುದ್ದಿ,ಜಗಳೂರು,ಆ.23: ಶ್ರೀಕೃಷ್ಣ ಅವತಾರ ಪುರಷರಂತಹ ಮಹಾನೀಯರ ಜಯಂತಿಗಳು ಪಕ್ಷಬೇದ ಮರೆತು ಜಾತ್ಯತೀತವಾಗಿ ಆಚರಿಸಿ ಶ್ರೀ ಕೃಷ್ಣನ ಸಂದೇಶವನ್ನ ಪಾಲಿಸುವಂತೆ ಚಿತ್ರದುರ್ಗ ಯಾದವ ಮಹಾಸಂಸ್ಥಾನದ…

ಜಗಳೂರು ತಾಲ್ಲೂಕು ಪಂಚಾಯಿತಿ ಆಡಳಿತ ಸಂಪೂರ್ಣ ಕುಸಿತ ತಾಪಂ ಇಓ ಕೆಂಚಪ್ಪ ರವರು ತಾಲ್ಲೂಕು ಪಂಚಾಯಿತಿ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ ‌. ತಾಲ್ಲೂಕಿನ ವಿವಿಧ ಗ್ರಾಪಂ ಪಿಡಿಓ ಗಳು ಇಸ್ವತ್ತು ಮಾಡಿಸಲು ಹಣದಂಧೆಗೆ ನಿಂತಿದ್ದಾರೆ ಎಂದು ಸಾರ್ವಜನಿಕರು‌ ಆರೋಪಿಸಿದ್ದಾರೆ.

ಜಗಳೂರು ತಾಲ್ಲೂಕು ಪಂಚಾಯಿತಿ ಆಡಳಿತ ಸಂಪೂರ್ಣ ಕುಸಿತವಾಗಿದೆ ಎಂದು‌ ಸಾರ್ವಜನಿಕರು ಆರೋಪಿಸಿದ್ದಾರೆ ತಾಪಂ ಇಓ ಕೆಂಚಪ್ಪ ರವರು ತಾಲ್ಲೂಕು ಪಂಚಾಯತಿ ಆಡಳಿತ ನಡೆಸುವಲ್ಲಿ ವಿಫಲವಾಗಿದ್ದಾರೆ ‌. ತಾಲ್ಲೂಕಿನ ವಿವಿಧ ಗ್ರಾಪಂ ಪಿಡಿಓ ಗಳು ಇಸ್ವತ್ತು ಮಾಡಿಸಲು ಹಣದಂಧೆಗೆ ನಿಂತಿದ್ದಾರೆ. .ಉದಾಹರಣೆಗೆ ಮೊನ್ನೆ…

ಸಂಭ್ರಮಿಸೋಣಾ, ಕೃತಜ್ಞತೆ ಸಲ್ಲಿಸೋಣಾ ಬನ್ನಿ ಚಿತ್ರದುರ್ಗದಲ್ಲಿ ಭಾನುವಾರ ವಿಜಯೋತ್ಸವ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಸಂಭ್ರಮಿಸೋಣಾ, ಕೃತಜ್ಞತೆ ಸಲ್ಲಿಸೋಣಾ ಬನ್ನಿ ಚಿತ್ರದುರ್ಗದಲ್ಲಿ ಭಾನುವಾರ ವಿಜಯೋತ್ಸವ ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ : ಒಳಮೀಸಲಾತಿ ಹೋರಾಟವು ಆಗಸ್ಟ್ 19ರಂದು ಫಲ ನೀಡಿದ್ದು, ಈ ಕಾರಣಕ್ಕೆ ಆಗಸ್ಟ್ 24ರ ಭಾನುವಾರ ಬೆಳಗ್ಗೆ 10.30ಕ್ಕೆ ಚಿತ್ರದುರ್ಗ ನಗರದಲ್ಲಿ ಸಂಭ್ರಮೋತ್ಸವ ಹಾಗೂ…

ದೊಣೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಶ್ರೀ.ಶರಣ ಬಸವೇಶ್ವರ ದಾಸೋಹ ಮಠದ ವ್ಯವಸ್ಥಾಪಕರಾದ ಶ್ರೀ. ಬಿ. ಆರ್. ಪ್ರಕಾಶ್(68) ಅವರು ಮೃತಪಟ್ಟಿರುತ್ತಾರೆ.ಅವರು ಪತ್ನಿ,ಮೂವರು ಮಕ್ಕಳು,ಮತ್ತು ಅಪಾರ ಬಂಧು-ಭಕ್ತ ಬಳಗ, ಅಭಿಮಾನಿಗಳನ್ನು ಅಗಲಿರುತ್ತಾರೆ.

ಜಗಳೂರು,ಆ.19ದೊಣೆಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದ ರಸ್ತೆ ಅಪಘಾತದಲ್ಲಿ ಶ್ರೀ.ಶರಣ ಬಸವೇಶ್ವರ ದಾಸೋಹ ಮಠದ ವ್ಯವಸ್ಥಾಪಕರಾದ ಶ್ರೀ. ಬಿ. ಆರ್. ಪ್ರಕಾಶ್(68) ಅವರು ಮೃತಪಟ್ಟಿರುತ್ತಾರೆ.ಅವರು ಪತ್ನಿ,ಮೂವರು ಮಕ್ಕಳು,ಮತ್ತುಅಪಾರ ಬಂಧು-ಭಕ್ತ ಬಳಗ, ಅಭಿಮಾನಿಗಳನ್ನು ಅಗಲಿರುತ್ತಾರೆ. ಅವರ ನಿಧನಕ್ಕೆ ಗ್ರಾಮದ ಹಿರಿಯರಾದ ಜಿ. ಬಸವರಾಜಪ್ಪ,ಮಠದ…

ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಪಿಡಿಓ ಶಶಿದರ್ ಪಾಟೇಲ್ ಲೋಕಾಯುಕ್ತ‌ ಬಲೆಗೆ.

ದಾವಣಗೆರೆ ಜಿಲ್ಲೆ ಜಗಳೂರು ಬ್ರೇಕಿಂಗ್ ನ್ಯೂಸ್ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಗ್ರಾಮ ಪಂಚಾಯಿತಿ ಪಿಡಿಓ ಶಶಿದರ್ ಪಾಟೇಲ್ ಲೋಕಾಯುಕ್ತ‌ ಬಲೆಗೆ.ಲೋಕಾಯುಕ್ತ ಬೆಲೆಗೆ ಬಿದ್ದ ಜಗಳೂರು ತಾಲ್ಲೂಕು ಪಲ್ಲಾಗಟ್ಟೆ ಗ್ರಾಮ ಪಂಚಾಯತಿ ಪಿಡಿಒ ಶಶಿದರ್ ಪಾಟೆಲ್ ಈಗಾಗಲೇ ಸುಮಾರು ಬಾರಿ ಇಲಾಖೆಯಲ್ಲಿ ಅನೇಕ…

ಜಗಳೂರಿನಲ್ಲಿ ಮೊಳಗಿದ ಕರೋಕೆ ಗಾಯನ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಬಿ ದೇವೇಂದ್ರಪ್ಪರವರು ಪ್ರಥಮ.ದ್ವೀತಿಯ ತೃತೀಯ .ಮತ್ತು ಸಮಾದಾನಕರ ಒಟ್ಟು 32 ಸಾವಿರ ರೂ ಬಹುಮಾನ ಟ್ರೋಪಿ ನೀಡಿ ಪ್ರೋತ್ಸಹಿಸಿದ್ದಾರೆ

ಜಗಳೂರಿನಲ್ಲಿ ಮೊಳಗಿದ ಕರೋಕೆ ಗಾಯನ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಶಾಸಕ ಬಿ ದೇವೇಂದ್ರಪ್ಪರವರು ಪ್ರಥಮ.ದ್ವೀತಿಯ ತೃತೀಯ .ಮತ್ತು ಸಮಾದಾನಕರ ಒಟ್ಟು 32 ಸಾವಿರ ರೂ ಬಹುಮಾನ ಮತ್ತು ವಿಶೇಷ ಟ್ರೋಪಿ ಬಹುಮಾನ ನೀಡಿ ಪ್ರೋತ್ಸಹಿಸಿದ್ದಾರೆ. ಸುದ್ದಿ ಜಗಳೂರು ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ…

ಜಗಳೂರಿನಲ್ಲಿ ಮೊಳಗಲಿದೆ ಗಾಯಕ ಗಾಯಕರಿಂದ ಗಾಯನ ಸ್ವರ್ಧಾ ಕಾರ್ಯಕ್ರಮ‌ ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟಿಸಲಿದ್ದಾರೆ

ಜಗಳೂರಿನಲ್ಲಿ ಮೊಳಗಲಿದೆ ಗಾಯಕ ಗಾಯಕರಿಂದ ಗಾಯನ ಸ್ವರ್ಧಾ ಕಾರ್ಯಕ್ರಮ‌ ಶುಕ್ರದೆಸೆ ನ್ಯೂಸ್ ಮೀಡಿಯಾ ವತಿಯಿಂದ ಏರ್ಪಡಿಸಲಾಗಿರುವ ರಾಜ್ಯಮಟ್ಟದ ಕರೋಕೆ ಗಾಯನ ಸ್ವರ್ಧಾ ಕಾರ್ಯಕ್ರಮವನ್ನ ಕ್ಷೇತ್ರದ ಶಾಸಕ ಬಿ ದೇವೇಂದ್ರಪ್ಪರವರು ಉದ್ಗಾಟಿಸಲಿದ್ದಾರೆ.ಸುದ್ದಿ ಜಗಳೂರು ಜಗಳೂರು ಪಟ್ಟಣದ ಗುರುಭವನದಲ್ಲಿ ದಿನಾಂಕ‌ 17 _ _8_…

ಉಪಸಮಿತಿ ರಚನೆ ಅಗತ್ಯವೇ ಇಲ್ಲ 16ರಂದು ಒಳಮೀಸಲಾತಿ ಜಾರಿ ಖಚಿತ ಸಂವಿಧಾನ ವಿರೋಧಿಗಳಿಂದ ಅಪಸ್ವರಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ

ಸುದ್ದಿ ಚಿತ್ರದುರ್ಗ ಉಪಸಮಿತಿ ರಚನೆ ಅಗತ್ಯವೇ ಇಲ್ಲ 16ರಂದು ಒಳಮೀಸಲಾತಿ ಜಾರಿ ಖಚಿತ ಸಂವಿಧಾನ ವಿರೋಧಿಗಳಿಂದ ಅಪಸ್ವರಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ ಚಿತ್ರದುರ್ಗ: ಆ.11ಒಳಮೀಸಲಾತಿ ಜಾರಿ ಸಂಬಂಧ ನ್ಯಾ.ನಾಗಮೋಹನ್ ದಾಸ್ ಆಯೋಗಸಲ್ಲಿಸಿರುವ ವರದಿ ಅತ್ಯಂತ ವೈಜ್ಞಾನಿಕವಾಗಿದ್ದು, ಈ ಕುರಿತು ಅಪಸ್ವರ ಕೂಗು…

ಕೀಳುಮಟ್ಟದ ರಾಜಕಾರಣ ಮಾಡಬೇಡಿ ನಾನು ಮಾಡುವ ಅಭಿವೃದ್ದಿ ಕಾಮಗಾರಿಗಳನ್ನ ಒಂದು ಬಾರಿ ಕಣ್ಣುತೆರೆದು ನೋಡಿ ಮಾತನಾಡುವಂತೆ ಶಾಸಕ ಬಿ.ದೇವೇಂದ್ರಪ್ಪ ಮಾಜಿ ಶಾಸಕರಿಗೆ ಸವಾಲೇಸೆದಿದ್ದಾರೆ.

ಕೀಳುಮಟ್ಟದ ರಾಜಕಾರಣ ಮಾಡಬೇಡಿ ನಾನು ಮಾಡುವ ಅಭಿವೃದ್ದಿ ಕಾಮಗಾರಿಗಳನ್ನ ಒಂದು ಬಾರಿ ಕಣ್ಣುತೆರೆದು ನೋಡಿ ಮಾತನಾಡುವಂತೆ ಶಾಸಕ ಬಿ.ದೇವೇಂದ್ರಪ್ಪ ಮಾಜಿ ಶಾಸಕರಿಗೆ ಸವಾಲೇಸೆದಿದ್ದಾರೆ. ಸುದ್ದಿ :ಜಗಳೂರು. ಪಟ್ಟಣದ ಭುವನೇಶ್ವರಿ ವೃತ್ತದ ಬಳಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜ‌ನೆ ಮಾಡಲಾಗಿತ್ತು ಜಿಲ್ಲಾ…

ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಎಂ.ಎಂ.ನಾಗರಾಜ್ ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಡಿ.ಪಿ.ಓ‌ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು

ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಎಂ.ಎಂ. ನಾಗರಾಜ್ ಅವಿರೋಧ ಆಯ್ಕೆ ಸುದ್ದಿ :ಜಗಳೂರುಜಗಳೂರು: ತಾಲ್ಲೂಕಿನ ಅಣಬೂರು ಗ್ರಾಮ ಪಂಚಾಯಿತಿ ಅದ್ಯಕ್ಷರಾಗಿ ಎಂ.ಎಂ.ನಾಗರಾಜ್ ರವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಡಿ.ಪಿ.ಓ‌ ಇಲಾಖೆ ಬೀರೆಂದ್ರಕುಮಾರ್ ಘೋಷಣೆ ಮಾಡಿದರು. ಶನಿವಾರ ನಡೆದ ಚುನಾವಣೆಯಲ್ಲಿ…

You missed

error: Content is protected !!