ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಗೂ ನಮ್ಮ ಭಾಷಾ ಇತಿಹಾಸದಲ್ಲಿ ಇಡೀ ವಿಶ್ವಕ್ಕೆ ಕೊಟ್ಟ ಕಾಣಿಕೆಯೆಂದರೆ ಅದು ದಾಸ ಸಾಹಿತ್ಯವಾಗಿದೆ ಎಂದು ಕನ್ನಡ ಶಿಕ್ಷಕರಾದ ಅಜ್ಜಯ್ಯ.ಪಿ. ಅವರು ಅಭಿಪ್ರಾಯಪಟ್ಟರು. ಶುಕ್ರದೆಸೆ ನ್ಯೂಸ್
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹಾಗೂ ನಮ್ಮ ಭಾಷಾ ಇತಿಹಾಸದಲ್ಲಿ ಇಡೀ ವಿಶ್ವಕ್ಕೆ ಕೊಟ್ಟ ಕಾಣಿಕೆಯೆಂದರೆ ಅದು ದಾಸ ಸಾಹಿತ್ಯವಾಗಿದೆ ಎಂದು ಕನ್ನಡ ಶಿಕ್ಷಕರಾದ ಅಜ್ಜಯ್ಯ.ಪಿ. ಅವರು ಅಭಿಪ್ರಾಯಪಟ್ಟರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಜಗಳೂರು ಹಾಗೂ ಶ್ರೀ ಮಾರುತಿ ಗ್ರಾಮಾಂತರ ಪ್ರೌಢಶಾಲೆ…
