ಸಹಕಾರ ಸಂಘದ ಕಾರ್ಯಧರ್ಶಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರ ಆಯ್ಕೆ ವಿರುದ್ದ ಖಂಡನೀಯ ದಲಿತ ಸೇವಾ ನೌಕರ ಎ ಟಿ ತಿಪ್ಪೇಸ್ವಾಮಿ ಹಾಗೂ ಎಮ್ ಅರ್ ತಿಪ್ಪೇಸ್ವಾಮಿ ಎಂಬ ಇಬ್ಬರು ನೌಕರರುನ್ನು ಆಯ್ಕೆ ಮಾಡುವಂತೆ ತಹಶೀಲ್ದಾರರವರಿಗೆ ಮನವಿ ಸಲ್ಲಿಸಿ ಪ್ರಗತಿಪರ ಸಂಘಟನೆ ಪದಾಧಿಕಾರಿಗಳು ಆಗ್ರಹ.
ಸಹಕಾರ ಸಂಘದ ಕಾರ್ಯಧರ್ಶಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಕಾನೂನು ಬಾಹಿರವಾಗಿ ಆಯ್ಕೆ ಮಾಡಿರುವುದು ಖಂಡನೀಯ ದಲಿತ ಸೇವಾ ನೌಕರ ಎ ಟಿ ತಿಪ್ಪೇಸ್ವಾಮಿ ಹಾಗೂ ಎಮ್ ಅರ್ ತಿಪ್ಪೇಸ್ವಾಮಿ ಎಂಬ ಇಬ್ಬರು ನೌಕರರುನ್ನು ಆಯ್ಕೆ ಮಾಡುವಂತೆ ತಹಶೀಲ್ದಾರರವರಿಗೆ ಮನವಿ ಸಲ್ಲಿಸಿ ಪ್ರಗತಿಪರ…
